ಉದ್ಯೋಗ ಸ್ಥಳ - ಕರ್ನಾಟಕದಾದ್ಯಂತ
ಹುದ್ದೆಗಳ ಹೆಸರು - ಗ್ರಾಮ ಲೆಕ್ಕಿಗ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಸಹಾಯಕ,
ವೇತನ - 34100-83700
ವಯೋಮಿತಿ - 18-38
ವಯೋಮಿತಿ ಸಡಿಲಿಕೆ - 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ
ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ ( ಕನ್ನಡ ಕಡ್ಡಾಯದೊಂದಿಗೆ ಎರಡು ಪರೀಕ್ಷೆ, ನೆಗೆಟಿವ್ ಮಾರ್ಕ್ ಇದೆ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ - ಶೀಘ್ರದಲ್ಲೇ ಪ್ರಕಟವಾಗಲಿದೆ
ಅಧಿಕೃತ ವೆಬ್ ಸೈಟ್ ವಿಳಾಸ - https://kandaya.karnataka.gov.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ