ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka
Goverment Servant Group ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Goverment Servant Group ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 11, 2025

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ Backward Classes welfare Department

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ \Backward Classes welfare Department


ಕ್ರ   ಮ ಸಂಖ್ಯೆ

ಹುದ್ದೆಯ ಹೆಸರು

ಗ್ರೂ ಪ್

5ನೇ ವೇತನ ಆಯೋಗ

6ನೇ ವೇತನ ಆಯೋಗ

7ನೇ ವೇತನ ಆಯೋಗ

8ನೇ ಔಏತನ ಆಯೋಗ

 

 

 

 

 

 

 

ಆಯುಕ್ತರು

A

೪೦೦೫೦-೫೬೫೫೦

೭೪೪೦೦-೧೦೯೬೦೦

೧೬೭೨೦೦-೧೭೫೨೦೦

 

ಜಂಟಿ ನಿರ್ದೇಶಕರು

A

40050-56550

74400-109600

118700-175200

 

ಉಪ ನಿರ್ದೇಶಕರು

A

36300-5355

67550-104600

107500-167200

 

ಮುಖ್ಯ  ಲೆಕ್ಕಾಧಿಕಾರಿಗಳು

A

36300-5355

67550-104600

107500-167200

 

ಸಹಾಯಕ ನಿರ್ದೇಶಕರು ಜಿಲ್ಲಾ  ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು

A

28100-50100

52650-97100

63700-145200

 

ಲೆಕ್ಕಾಧಿಕಾರಿಗಳು

A

28100-50100

52650-97100

63700-145200

 

ಪ್ರಾಂಶುಪಾಲರು

A

28100-50100

52650-97100

63700-145200

 

ಸೀನಿಯರ್ಪ್ರೋಗ್ರಾಮರ್

A

28100-50100

52650-97100

63700-145200

 

 

 

 

 

 

 

 

ಪತ್ರಾಂಕಿತ ವ್ಯವಸ್ಥಾಪಕರು,ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು   

B

22800-43200

43100-83900

69250-134200

 

೧೦

ಸಹಾಯಕ ನಿರ್ದೇಶಕರು

B

22800-43200

43100-83900

69250-134200

 

೧೧

ಜೂನಿಯರ್ಪ್ರೋಗ್ರಾಮರ್

B

22800-43200

43100-83900

69250-134200

 

೧೨

ಲೆಕ್ಕ ಅಧೀಕ್ಷಕರು

B

21600-40050

43100-83900

69250-124900

 

 

 

 

 

 

 

 

೧೩

ಕಛೇರಿ ಮೇಲ್ವಿಚಾರಕರು,ಹಿಂದುಳಿದ ವರ್ಗಗಳ ವಿಸ್ತಾರಣಾಧಿಕಾರಿಗಳು

C

20000-36300

37900-70850

61300-112900

 

೧೪

ನಿಲಯ ಪಾಲಕರು

C

20000-36300

37900-70850

61300-112900

 

೧೫

ನಿಲಯ ಮೇಲ್ವಿಚಾರಕರು

C

14550-26700

27650-52650

44425-83700

 

೧೬

ಕಿರಿಯ ಇಂಜನಿಯರ (ಸಿವಿಲ್)‌

C

17650-32000

33450-62600

54175-

 

೧೭

ಮಹಿಳಾ ಕಲ್ಯಾಣ ಕೇಂದ್ರ ಸಂಚಾಲಕರು

C

12600-21000

21430-42000

 

 

೧೮

ಶೀಘ್ರ  ಲಿಪಿಗಾರರು

C

14550-26700

27650-52650

44425-83700

 

೧೯

ಸಂಖ್ಯಾ ನಿರೀಕ್ಷಕರು

C

14550-26700

27650-52650

44425-83700

 

೨೦

ಪ್ರ ಥಮ ದರ್ಜೆ ಸಹಾಯಕರು(ಲೆಕ್ಕ ಪತ್ರ )

C

14550-26700

27650-52650

44425-83700

 

೨೧

ಆಶ್ರ ಮ ಶಾಲಾ ಶಿಕ್ಷಕರು

C

12500-24000

23500-47650

31750-76100

 

೨೨

ಹೋಲಿಗೆ ತರಬೇತಿ ಶಿಕ್ಷಕರು

C

12500-24000

23500-47650

31750-76100

 

೨೩

ದ್ವಿ ತೀಯ ದರ್ಜೆ ಸಹಾಯಕರು

C

11600-21000

21400-42000

34100-67600

 

೨೪

ಕಿರಿಯ ನಿಲಯ ಮೇಲ್ವಿಚಾರಕರು

C

11600-21000

21400-42000

34100-67600

 

೨೫

ಬೆರಳಚ್ಚುಗಾರರು

C

11600-21000

21400-42000

34100-67600

 

೨೬

ಡೇಟಾ ಎಂಟ್ರೀ ಆಪರೇಟರ್

C

11600-21000

21400-42000

34100-67600

 

೨೭

ವಾಹನ ಚಾಲಕರು

C

11600-21000

21400-42000

34100-67600

 

೨೮

ಅಡುಗೆಯವರು

D

10400-16400

18600-32600

29000-52800

 

೨೯

ಅಡುಗೆ ಸಹಾಯಕರು

D

9600-14550

17000-28950

27000-46675

 

೩೦

ರಾತ್ರಿ ಕಾವಲುಗಾರರು

D

9600-14550

17000-28950

27000-46675

 

೩೧

ಜವಾನರು

D

9600-14550

17000-28950

27000-46675


ಶನಿವಾರ, ಜನವರಿ 18, 2025

ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i) ರನ್ವಯ ಅವಕಾಶ ಕಲ್ಪಿಸಲಾಗಿತ್ತು.

 

ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2024 ನೇ ಸಾಲಿನ ಬ್ಲಾಕ್ ಅವಧಿಗೆ ಸರ್ಕಾರಿ ಅಧಿಕಾರಿ/ನೌಕರರು ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗತಿಗಳಿಗೊಳಪಟ್ಟು ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i) ರನ್ವಯ ಅವಕಾಶ ಕಲ್ಪಿಸಲಾಗಿತ್ತು.


ಸದರಿ ಬ್ಲಾಕ್ ಅವಧಿಯು ದಿನಾಂಕ:31/12/2024 ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವು 2025 ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮಾನವಾಗಿ ಸರ್ಕಾರಿ ಅವಕಾಶವನ್ನು
ನಗದೀಕರಣ ಪಡೆಯುವ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿಸಿದ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಿದೆ ಎಂದಿದ್ದಾರೆ.

2025 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸಂಸ್ಥೆಗಳ/ಉದ್ಯಮಗಳ ಎಲ್ಲಾ ಸ್ಥಿತಿಗತಿಗಳಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಸೌಲಭ್ಯವು ದಿನಾಂಕ:1/1/2025 ರಿಂದ 31/12/2025 ರ ವರೆಗೆ ಜಾರಿಯಲ್ಲಿರುತ್ತದೆ. ಈ ಸೌಲಭ್ಯವನ್ನು ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ನೀಡಿ ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ ಎಂದಿದ್ದಾರೆ.

ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2025 ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವಂತೆ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹವಾಗುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು ಎಂದಿದ್ದಾರೆ.

ಮುಂದುವರೆದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಷರತ್ತುಗಳು ಅನ್ವಯವಾಗುತ್ತವೆ ಎಂಬುದಾಗಿ ತಿಳಿಸಿದ್ದಾರೆ.

 

 


Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...