ವಿದ್ಯಾರ್ಹತೆ: ಯಾವುದೇ ಅಧಿಕೃತ ವಿವಿಯಿಂದ ಬಿ.ಕಾಂ, ಎಲ್ ಎಲ್ ಬಿ, ಬಿ/ಇ, ಬಿ.ಟೆಕ್. ಮಾಸ್ಟರ್ ಡಿಗ್ರಿ, ಎಂಬಿಎ, ಎಂಎಸ್ ಡಬ್ಲ್ಯು ಪದವಿ ಪಡೆದಿರಬೇಕು.
ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ವರ್ಷ ಮೀರಿರಬೇಕು, ಗರಿಷ್ಠ 38 ವರ್ಷ.
ವಯೋಮಿತಿ ಸಡಿಲಿಕೆ: 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
*ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
ಅರ್ಜಿ ಶುಲ್ಕ: 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 750 ರೂಪಾಯಿ.
ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 500 ರೂ.
ವಿಶೇಷ ಚೇತನ ಅಭ್ಯರ್ಥಿಗಳಿಗೆ: 250 ರೂಪಾಯಿ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 10-12-2025
ಶುಲ್ಕ ಪಾವತಿ ಕೊನೇ ದಿನಾಂಕ: 11-12-2025
ಹೆಚ್ಚಿನ ಮಾಹಿತಿಗೆ:https://cetonline.karnataka.gov.in/kea/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ