ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಬುಧವಾರ, ನವೆಂಬರ್ 19, 2025

KEA: ಬೆಂಗಳೂರು ಜಲಮಂಡಳಿಯ 224 ಹುದ್ದೆಗಳ ನೇರ ನೇಮಕಾತಿ; ಯಾವೆಲ್ಲಾ? ವೇತನ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನವೇನು?

ಅರ್ಜಿ ಸಲ್ಲಿಕೆ ಯಾವಾಗ ಆರಂಭ? ಕೊನೆ ದಿನವೇನು?

ಆನ್‌ ಲೈನ್ ಮುಖಾಂತರ ಅರ್ಜಿ ಸಲ್ಲಿಸುವಿಕೆಯು 17-11-2025ರಿಂದ ಪ್ರಾರಂಭವಾಗಿದ್ದು,25-11-2025ರವರೆಗೆ ಅರ್ಜಿ ಸಲ್ಲಿಸುವಿಕೆಗೆ ಕೊನೆಯ ದಿನಾಂಕವಾಗಿದೆ. ಶುಲ್ಕವನ್ನು ಪಾವತಿ ಮಾಡಲು 26.11.2025 ರಂದು ಕೊನೆಯ ದಿನಾಂಕವಾಗಿರುತ್ತದೆ. (ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ)
ಅರ್ಜಿ ಸಲ್ಲಿಕೆ ಎಲ್ಲಿ?

ನೇಮಕಾತಿಯ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea ಇಲ್ಲಿ ವೀಕ್ಷಿಸಬಹುದಾಗಿರುತ್ತದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳು, ವೇತನ ವಿವರ

ಕ್ರಮಸಂಖ್ಯೆ ಹುದ್ದೆ ವೇತನ ಶ್ರೇಣಿ ಹುದ್ದೆ ಸಂಖ್ಯೆ
1 ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್-ಬಿ) 53,250 - 1,15,460/- 13
2 ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) (ಗ್ರೂಪ್-ಬಿ) 53,250 - 1,15,460/- 04
3 ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಬಿ) 53,250 - 1,15,460/- 02
4 ಸಹಾಯಕ ಅಭಿಯಂತರರು (ಕಂಪ್ಯೂಟರ್ ಸೈನ್ಸ್) (ಗ್ರೂಪ್-ಬಿ) 53,250 - 1,15,460/- 01
5 ಕಿರಿಯ ಅಭಿಯಂತರರು (ಸಿವಿಲ್) (ಗ್ರೂಪ್-ಸಿ) 39,170 - 99,410/- 20
6 ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) (ಗ್ರೂಪ್-ಸಿ) 39,170 - 99,410/- 20+01(ಹಿಂ) *
7 ಕಿರಿಯ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಸಿ) 39,170 - 99,410/- 10
8 ಸಹಾಯಕ (ಗ್ರೂಪ್-ಸಿ) 34,510 - 94,410/- 03(ಹಿಂ)*
9 ಕಿರಿಯ ಸಹಾಯಕ (ಗ್ರೂಪ್-ಸಿ) 27,750 - 86,910/- 50
10 ಶಾಸನ ಓದುಗ (ಗ್ರೂಪ್-ಸಿ) 27,750 - 86,910/- 37(ಹಿಂ)*
11 ಎರಡನೇ ದರ್ಜೆ ಉಗ್ರಾಣಪಾಲಕ 27,750 - 86,910/- 04(ಹಿಂ)*
ಒಟ್ಟು ಹುದ್ದೆಗಳ ಸಂಖ್ಯೆ 120+45(ಹಿಂ)*
ಕಲ್ಯಾಣ ಕರ್ನಾಟಕ ಮೀಸಲು ಹುದ್ದೆಗಳು, ವೇತನ

ಕ್ರ. ಸಂ. ಹುದ್ದೆಯ ವಿವರ ವೇತನ ಶ್ರೇಣಿ (ರೂ./-) ಹುದ್ದೆಗಳ ಸಂಖ್ಯೆ
1 ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್-ಬಿ) 53,250 - 1,15,460/- 05
2 ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) (ಗ್ರೂಪ್-ಬಿ) 53,250 - 1,15,460/- 01
3 ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಬಿ) 53,250 - 1,15,460/- 01
4 ಕಿರಿಯ ಅಭಿಯಂತರರು (ಸಿವಿಲ್) (ಗ್ರೂಪ್-ಸಿ) 39,170 - 99,410/- 03
5 ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) (ಗ್ರೂಪ್-ಸಿ) 39,170 - 99410/- 02
6 ಕಿರಿಯ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಸಿ) 39,170 - 99410/- 01
7 ಸಹಾಯಕ (ಗ್ರೂಪ್-ಸಿ) 34,510 - 94,410/- 03+02(ಹಿಂ)*
8 ಕಿರಿಯ ಸಹಾಯಕ (ಗ್ರೂಪ್-ಸಿ) 27,750 - 86,910/- 13+02(ಹಿಂ)*
9 ಶಾಸನ ಓದುಗ (ಗ್ರೂಪ್-ಸಿ) 27,750 - 86 910/- 21+05(ಹಿಂ)*
ಒಟ್ಟು ಹುದ್ದೆಗಳ ಸಂಖ್ಯೆ 50+09(ಹಿಂ)*
ಹುದ್ದೆಗೆ ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ - 750 ರೂ.
ಇತರೆ ಪ್ರವರ್ಗಗಳು - 500 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು
ವಿಶೇಷ ಚೇತನ ಅಭ್ಯರ್ಥಿಗಳು- 250 ರೂ.

ಕಾಮೆಂಟ್‌ಗಳಿಲ್ಲ:

Pension Scheme: 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5000 ಪಡೆಯಿರಿ! 8 ಕೋಟಿ ಜನರು ನೋಂದಾಯಿಸಿಕೊಂಡಿರುವ ಬೆಸ್ಟ್‌ ಯೋಜನೆ

ಇನ್ನು ಈ ಅಟಲ್‌ ಪಿಂಚಣಿ ಯೋಜನೆಯನ್ನು (Atal Pension Yojana) ಭಾರತೀಯ ಪಿಂಚಣಿ ನಿಧಿಗಳ ನಿಯಂತ್ರಣ ಪ್ರಾಧಿಕಾರವು (PFRDA) ನಿಯಂತ್ರಿಸುತ್ತದೆ. ನಿವೃತ್ತಿ ಸಮಯದಲ್ಲಿ ಉ...