2022 ರಲ್ಲಿ, ಕರ್ನಾಟಕದಲ್ಲಿ ಶಾಸಕರು ಶೇ. 60 ಸಂಬಳವನ್ನು ಹೆಚ್ಚಿಸಿಕೊಂಡಿದ್ದರು. ಸದ್ಯ ಶಾಸಕರಿಗೆ ತಿಂಗಳಿಗೆ 40,000 ರೂ. ವರೆಗೆ ಮಾಸಿಕ ವೇತನ ಸಿಗುತ್ತಿದೆ. ಕ್ಷೇತ್ರ ಪ್ರಯಾಣ ಭತ್ಯೆಯಾಗಿ ಪ್ರತಿ ತಿಂಗಳು 60,000 ರೂ. ನೀಡಲಾಗುತ್ತಿದೆ.
ಸಭೆಗೆ ಹಾಜರಾದರೆ ದಿನಭತ್ಯೆ 7 ಸಾವಿರ ರೂ. ದೂರವಾಣಿ ಮೊಬೈಲ್‌ಗೆಂದು ಮಾಸಿಕ 20 ಸಾವಿರ ರೂ. ಅಂಚೆ ವೆಚ್ಚಕ್ಕೆ 5 ಸಾವಿರ ರೂ. ಆಪ್ತ ಸಹಾಯಕನ ವೇತನ 20 ಸಾವಿರ ರೂ. ಹಾಗೂ ವಾರ್ಷಿಕ ಪ್ರಮಾಣ ಭತ್ಯೆ2.50 ಲಕ್ಷ ರೂ. ಗಳನ್ನು ಶಾಸಕರಿಗಾಗಿ ನೀಡಲಾಗುತ್ತಿದೆ.
http://somalinggovernmentemployees76.blogspot.com/2022/05/2022-feb.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ