ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಸೋಮವಾರ, ಸೆಪ್ಟೆಂಬರ್ 22, 2025

ರಾಜ್ಯದ ಜನತೆ ಗಮನಕ್ಕೆ : 'ಜಾತಿ ಗಣತಿ ಸಮೀಕ್ಷೆ' ವೇಳೆ ಈ 60 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ.!

ಸಾಮಾಜಿಕ ಮತ್ತು ಆರ್ಥಿಕ ಗಣತಿಯ 60 ಪ್ರಶ್ನೆಗಳು ಹೀಗಿವೆ…..

೧. ಮನೆಯ ಮುಖ್ಯಸ್ಥರ ಹೆಸರು

೨. ತಂದೆಯ ಹೆಸರು

೩. ತಾಯಿಯ ಹೆಸರು

೪. ಕುಟುಂಬದ ಕುಲಹೆಸರು

೫. ಮನೆ ವಿಳಾಸ

೬. ಮೊಬೈಲ್ ಸಂಖ್ಯೆ

೭. ರೇಷನ್ ಕಾರ್ಡ್ ಸಂಖ್ಯೆ

೮. ಆದಾರ್ ಸಂಖ್ಯೆ

೯. ಮತದಾರರ ಗುರುತಿನ ಚೀಟಿ ಸಂಖ್ಯೆ

೧೦. ಕುಟುಂಬದ ಒಟ್ಟು ಸದಸ್ಯರು

೧೧. ಧರ್ಮ

೧೨. ಜಾತಿ / ಉಪಜಾತಿ

೧೩. ಜಾತಿ ವರ್ಗ (SC/ST/OBC/General/Other)

೧೪. ಜಾತಿ ಪ್ರಮಾಣ ಪತ್ರ ಇದೆಯೇ?

೧೫. ಪ್ರಮಾಣ ಪತ್ರ ಸಂಖ್ಯೆ

೧೬. ಜನ್ಮ ದಿನಾಂಕ

೧೭. ವಯಸ್ಸು

೧೮. ಲಿಂಗ (ಪುರುಷ/ಸ್ತ್ರೀ/ಇತರೆ)

೧೯. ವೈವಾಹಿಕ ಸ್ಥಿತಿ

೨೦. ಜನ್ಮ ಸ್ಥಳ

೨೧. ವಿದ್ಯಾಭ್ಯಾಸದ ಮಟ್ಟ

೨೨. ಮನೆಯಲ್ಲಿ ಓದಲು ಬಲ್ಲವರು ಎಷ್ಟು?

೨೩. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?

೨೪. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)

೨೫. ಮನೆಯಲ್ಲಿ ಶಾಲೆ ಬಿಟ್ಟವರು ಇದೆಯೇ?

೨೬. ಮನೆಯ ಮುಖ್ಯ ಉದ್ಯೋಗ

೨೭. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?

೨೮. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)

೨೯. ನಿರುದ್ಯೋಗಿಗಳು ಇದೆಯೇ?

೩೦. ದಿನಸಿ ಆದಾಯ

೩೧. ತಿಂಗಳ ಆದಾಯ

೩೨. ತಿಂಗಳ ಖರ್ಚು

೩೩. ಸಾಲ ಇದೆಯೇ?

೩೪. BPL ಕಾರ್ಡ್ ಇದೆಯೇ?

೩೫. ಪಿಂಚಣಿ ಪಡೆಯುತ್ತೀರಾ?

೩೬. ಒಟ್ಟು ಜಮೀನು

೩೭. ಕೃಷಿ/ನಿವಾಸಿ ಜಮೀನು?

೩೮. ಮನೆ ಸ್ವಂತದ್ದೇ/ಬಾಡಿಗೆ?

೩೯. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)

೪೦. ವಿದ್ಯುತ್ ಸಂಪರ್ಕ ಇದೆಯೇ?

೪೧. ಕುಡಿಯುವ ನೀರಿನ ಮೂಲ

೪೨. ಶೌಚಾಲಯ ಇದೆಯೇ?

೪೩. ಮನೆಯಲ್ಲಿ ಎಷ್ಟು ಕೊಠಡಿಗಳು?

೪೪. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?

೪೫. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?

೪೬. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?

೪೭. ವಸತಿ ಯೋಜನೆ ಲಾಭ ಪಡೆದಿದ್ದೀರಾ?

೪೮. ವಿದ್ಯಾರ್ಥಿವೇತನ ಪಡೆದಿದ್ದೀರಾ?

೪೯. ಮೀಸಲಾತಿ ಲಾಭ ಪಡೆದಿದ್ದೀರಾ?

೫೦. ಆರೋಗ್ಯ ಯೋಜನೆ ಲಾಭ ಇದೆಯೇ?

೫೧. ಮನೆಯಲ್ಲಿ ವಿಧವೆ ಇದೆಯೇ?

೫೨. ಅಂಗವಿಕಲರು ಇದೆಯೇ?

೫೩. ಹಿರಿಯ ನಾಗರಿಕರು (೬೦+) ಇದೆಯೇ?

೫೪. ಆರು ವರ್ಷದೊಳಗಿನ ಮಕ್ಕಳು ಎಷ್ಟು?

೫೫. ಯುವಕರು (೧೮-೩೫) ಎಷ್ಟು?

೫೬. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?

೫೭. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?

೫೮. ಮತದಾನ ಮಾಡುವವರೇ?

೫೯. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?

೬೦. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?……..

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...