ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಬುಧವಾರ, ಸೆಪ್ಟೆಂಬರ್ 24, 2025

ಕರ್ತವ್ಯದಲ್ಲಿರುವ 'ರಾಜ್ಯ ಸರ್ಕಾರಿ' ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್

ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಾರಿ ಕೆಲಸಕ್ಕೆ ಅಡಚಣೆ ಮತ್ತು ನೌಕರರ ಮೇಲೆ ಹಲ್ಲೆ ಮಾಡುವುದು- ಕಾಲಂ ಮತ್ತು ಕಾಯ್ದೆ ೧೩೨ ಬಿ.ಎನ್.ಎಸ್. 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಭಯಪಡಿಸಿ ಹಣ ವಸೂಲಿ ಮಾಡುವುದು -308 (2) ಬಿ.ಎನ್.ಎಸ್. 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಂದ ಇತರೆ ಕಾರಣಗಳಿಂದ ಹಣ ಸುಲಿಗೆ ಮಾಡುವುದು- 309 (4) & (6) ಬಿ.ಎನ್.ಎಸ್. 10 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

 ಕಛೇರಿ ಒಳಗಡೆ ಮತ್ತು ಆವರಣದ ಒಳಗೆ ಗುಂಪು ಜನ ಸೇರಿ ದೊಂಬಿ ಮಾಡುವುದು, ೧೮೯ (೨) ೧೯೦ ಬಿ.ಎನ್.ಎಸ್ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸುಳ್ಳು ದಾಖಲೆಗನ್ನು ಸೃಷ್ಠಿಸಿ ಸರ್ಕಾರಿ ಸೌಲಭ್ಯ ಪಡೆಯುವುದು. 336 (3) ಬಿ.ಎನ್.ಎಸ್. 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ಆಸ್ತಿಗಳನ್ನು ಕಳವು ಮಾಡುವುದು 303 (2) 305 ಬಿ.ಎನ್.ಎಸ್. 3 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಜೀವ ಬೆದರಿಕೆ ಹಾಕುವುದು. 351 (2) & (03) ಬಿ.ಎನ್.ಎಸ್. 2 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಉದ್ಯೋಗಸ್ಥ ಗರ್ಭಿಣಿ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ (ಸರ್ಕಾರಿ / ಖಾಸಗಿ) 122 29 170 ಮಾತೃತ್ವ ಕಾಯ್ದೆ 1961 ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದಲ್ಲದ್ದಾಗ ಹಲ್ಲೆ ಮತ್ತು ಮಾನಹಾನಿ ಮಾಡುವುದು. ೧೩೨, ೭೪ ೭೯ ಬಿ.ಎನ್.ಎಸ್. 2 ರಿಂದ 5 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...