ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶುಕ್ರವಾರ, ಜನವರಿ 17, 2025

ಪ್ರೊಮೋಷನರಿ ನೌಕರರಿಗೂ ಗಳಿಕೆ ರಜೆ

 ಪ್ರೊಮೋಷನರಿ ನೌಕರರಿಗೂ ಗಳಿಕೆ ರಜೆ

ನಾನು ಅನುಕಂಪದ ಮೇರೆಗೆ ನೇಮಕವಾಗಿ 2023ರ ಜನೆವರಿ ಮೂರರಂದು ಕರ್ತವ್ಯಕ್ಕೆ ಹಾಜರಾಗಿದ್ದೇನೆ ನನ್ನ ರಜೆ ಖಾತೆಯಲ್ಲಿ 30 ದಿನಗಳ ಕಲಿಕೆ ರಜೆ ಇದ್ದು. 2024ರ ನವಂಬರ್ ನಲ್ಲಿ 15 ದಿನಗಳ ಗಳಿಕೆ ರಜೆ ನಗದಿಕರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ನಮ್ಮ ವೇತನ ಅಧಿಕಾರಿಗಳು ನಿಮಗೆ ಖಾಯಂ ಪೂರ್ವ ಅವಧಿ (ಪ್ರೊಫೆಷನಲ್) ಘೋಷಣೆಯಾಗುವವರೆಗೆ ರಜೆ ನಿಗದಿಕರಣ ಮಂಜೂರಿಗೆ ಅವಕಾಶವಿಲ್ಲ ಎಂದು ಮೌಕಿಕವಾಗಿ ತಿಳಿಸಿದ್ದಾರೆ ಇದು ಸರಿಯೇ?


ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ನಿಯಮ 145 ರಂತೆ ಪಕ್ಷಾರ್ಥಿ ಸರ್ಕಾರಿ ನೌಕರನ್ನು ಹಂಗಾಮಿ ನೌಕರನಾಗಿದ್ದು ಎಲ್ಲಾ ಬಗೆಯ ರಜೆ ಸೌಲಭ್ಯಗಳಿಗೂ ಬರನಾಗಿರುತ್ತಾನೆ. ಗಳಿಕೆ ರಜೆ ನೆಗಡಿ ಕನ್ನಡ ಕೋ ಮತ್ತು ಪರೀಕ್ಷಾರ್ಥಿ ಅವಧಿ ಘೋಷಣೆಗೂ ಯಾವುದೇ ಸಂಬಂಧವಿಲ್ಲ. ನಿಮ್ಮ 118 ರಂತೆ ಗಳಿಕೆ ರಜೆ ನಗರೀಕರಣ ಮಂಜೂರಿಗೆ ಪುನಃ ಮನವಿಯನ್ನು ನಿಮ್ಮ ವೇತನ ಅಧಿಕಾರಿಗಳಿಗೆ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಆರ್ಥಿಕ ಸೌಲಭ್ಯಗಳ ಕೈಪಿಡಿ ಪುಸ್ತಕ ನೋಡಬಹುದು. 

Email.raghavendra13532@gmail.com

ಕಾಮೆಂಟ್‌ಗಳಿಲ್ಲ:

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಯಡಿ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸು...