*ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ*
*ಆತ್ಮೀಯ ಎಲ್ಲ ನೌಕರ ಬಾಂಧವರೇ*
*ಎನ್ ಪಿಎಸ್ ರದ್ದತಿಗಾಗಿ ಓಪಿಎಸ್ ಜಾರಿಗಾಗಿ ನಮ್ಮ ಸಂಘಟನೆಯು ಹಲವು ರೀತಿಯ ಸಾಕಷ್ಟು ಹೋರಾಟಗಳನ್ನು ನಾವು ಮಾಡಿದ್ದೇವೆ ಅದರ ಪ್ರತಿಫಲಗಳಾದ DCRG,FAMILY PENSION,10% TO 14 ಸರಕಾರದ ವಂತಿಕೆ ಏರಿಕೆ,,UPS ಯೋಜನೆ ಜಾರಿ, ರಾಜಸ್ತಾನ,ಛತ್ತಿಸಘಡ,ಜಾರ್ಖಂಡ,ಪಂಜಾಬ,ಹಿಮಾಚಲ ಪ್ರದೇಶಗಳಲ್ಲಿ OPS ಜಾರಿ ರಾಜ್ಯದಲ್ಲಿ 4 NPS ಸಮಿತಿ ಗಮನಿಸಿದ್ದೆವೆ. ಇವೆಲ್ಲವೂ ನಮ್ಮ ಹೋರಾಟದ ಪ್ರತಿಫಲ ಎಂಬುದನ್ನು ಎದೆತಟ್ಟಿ ಹೇಳಿ. ಪ್ರಯತ್ನಕ್ಕೆ ತಕ್ಕ ಫಲವಿದೆ ಎಂಬುದಕ್ಕೆ ಇದೆ ಸಾಕ್ಷಿ*
ಇನ್ನೊಂದು ಸಾಕ್ಷಿ ಯಾಗಿ ನ್ಯಾಯಾಂಗ ಇಲಾಖೆಯ ನೌಕರರಿಗೆ(2006ಕ್ಕಿಂತ ಮುಂಚೆ ನೇಮಕಾತಿ ಅಧಿಸೂಚನೆಯವರು) OPS ಜಾರಿ ಯಾಗಿರುವುದು ಸಂತಸದ ಸಂಗತಿ.
ಸರ್ವರಿಗೂ OPS ಜಾರಿಯ ನಿರೀಕ್ಷೆಯಲ್ಲಿ.....
ಇಂದ
ಎಲ್ಲ ಹಂತದ ಪದಾಧಿಕಾರಿಗಳು,& ನೌಕರರು
*ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ