ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಅಕ್ಟೋಬರ್ 21, 2025

ಕರ್ನಾಟಕದಲ್ಲಿ 'TET' ಪರೀಕ್ಷೆಗೆ ಅರ್ಜಿ ಆಹ್ವಾನ, ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆರ್.ಟಿ.ಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು (ಎನ್) ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ.) ಉತ್ತೀರ್ಣರಾಗಿರಬೇಕು.

ಭಾನುವಾರ, ಅಕ್ಟೋಬರ್ 19, 2025

ರಾಜ್ಯದ 'ಅಗ್ನಿಶಾಮಕ ಇಲಾಖೆ'ಯ ಸಿಬ್ಬಂದಿಗಳಿಗೆ ಅಪಘಾತ ವಿಮಾ ಪರಿಹಾರದ ಮೊತ್ತ '50 ಲಕ್ಷ'ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

 ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಅಪಘಾತ ವಿಮಾ ಪರಿಹಾರ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ರಾಜ್ಯ ಸೇವೆಗಳು ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಗ್ನಿಶಾಮಕ ಹುದ್ದೆಯಿಂದ ನಿರ್ದೇಶಕರ ಹುದ್ದೆಯವರೆಗೆ ಮಾತ್ರ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಗುಂಪು ವಿಮಾ ಮೊತ್ತವನ್ನು ರೂ, 20.00 ಲಕ್ಷಗಳಿಂದ ರೂ.50,00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೌಕರರ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ.

ಆದ್ದರಿಂದ ಸದರಿ ಸುತ್ತೋಲೆಯಲ್ಲಿ ನಮೂದಿರುವ ಸೇವಾ ಸೌಲಭ್ಯವನ್ನು ಎಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಜರಾತಿ (ರೋಲ್ ಕಾಲ್) ಸಮಯದಲ್ಲಿ ಕರ್ತವ್ಯ ನಿರತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

50,00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೌಕರರ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ.

ಆದ್ದರಿಂದ ಸದರಿ ಸುತ್ತೋಲೆಯಲ್ಲಿ ನಮೂದಿರುವ ಸೇವಾ ಸೌಲಭ್ಯವನ್ನು ಎಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಜರಾತಿ (ರೋಲ್ ಕಾಲ್) ಸಮಯದಲ್ಲಿ ಕರ್ತವ್ಯ ನಿರತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

ಶನಿವಾರ, ಅಕ್ಟೋಬರ್ 18, 2025

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ'ಯಡಿ ಸಿಗುವ ಚಿಕಿತ್ಸಾ ಸೌಲಭ್ಯಗಳು, ಆಸ್ಪತ್ರೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನೋಂದಾಯಿತವಾಗಿರುವ ಆಸ್ಪತ್ರೆಗಳು, ಚಿಕಿತ್ಸಾ ಸೌಲಭ್ಯಗಳು ಮತ್ತು ಇತರೆ ಉಪಯುಕ್ತ ಮಾಹಿತಿಯ ಕೈಪಿಡಿ

EPFO

ಅಕ್ಟೋಬರ್ 13, 2025 ರಂದು ನಡೆದ EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ಸಭೆಯಲ್ಲಿ ಸದಸ್ಯರ ಅನುಕೂಲ ಹಾಗೂ ನಿವೃತ್ತಿ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಈ ನಿರ್ಧಾರಗಳ ಮೂಲಕ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಹಣವನ್ನು ಪಡೆಯುವುದು ಸುಲಭವಾಗಲಿದೆ ಮತ್ತು ನಿವೃತ್ತಿ ನಂತರ ಅವರ ಆರ್ಥಿಕ ಭದ್ರತೆಯನ್ನು ದೃಢಪಡಿಸಲಾಗುತ್ತದೆ. ಈ ಹೊಸ ನಿಯಮದಂತೆ, EPF ಖಾತೆದಾರರು ತಮ್ಮ ಖಾತೆಯಲ್ಲಿ ಕನಿಷ್ಠ 25% ಮೊತ್ತವನ್ನು ಉಳಿಸಬೇಕಾಗುತ್ತದೆ. ಇದರಿಂದ EPFO ನೀಡುವ ಶೇಕಡಾ 8.25 ರಷ್ಟು ಹೆಚ್ಚಿದ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಪರಿಣಾಮ, ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತದೆ. ಈ ಬದಲಾವಣೆಗಳಿಂದ ಹಣಕಾಸಿನ ಪ್ರವೇಶ ಸುಲಭವಾಗುತ್ತದೆ ಮತ್ತು ಸದಸ್ಯರಿಗೆ ಉತ್ತಮ ನಿವೃತ್ತಿ ನಿಧಿ ಖಾತರಿ ದೊರಕುತ್ತದೆ.

PF ಖಾತೆ ಬಡ್ಡಿ ಮತ್ತು ನಿಷ್ಕ್ರಿಯ ಖಾತೆ:

ನಿಮ್ಮ ಕೆಲಸ ಬಿಟ್ಟ ನಂತರ, ಪಿಎಫ್ ಖಾತೆಗೆ ನಿಗದಿತ ಅವಧಿಯವರೆಗೆ ಮಾತ್ರ ಬಡ್ಡಿ ಸಿಗುತ್ತದೆ. ಆ ಅವಧಿ ಮುಗಿದ ನಂತರ, ಖಾತೆ ನಿಷ್ಕ್ರಿಯವಾಗುತ್ತದೆ. ನಿಷ್ಕ್ರಿಯ ಖಾತೆ ಎಂದರೆ, ನೀವು ಹೊಸ ಕೊಡುಗೆಗಳನ್ನು ಸಲ್ಲಿಸಲಾರಿರಿ ಮತ್ತು ನೇರವಾಗಿ ಹೆಚ್ಚುವರಿ ಬಡ್ಡಿ ಪಡೆಯಲು ಸಾಧ್ಯವಿಲ್ಲ. EPFO ನಿಯಮಗಳ ಪ್ರಕಾರ, ನಿವೃತ್ತಿಯ ನಂತರ 3 ವರ್ಷಗಳು, ವಿದೇಶಕ್ಕೆ ಶಾಶ್ವತ ವಲಸೆ ಹೋದ ನಂತರ ಅಥವಾ ಸಾವಿನ ಸಂದರ್ಭದಲ್ಲಿ ಯಾವುದೇ ಕೊಡುಗೆ ಸ್ವೀಕರಿಸದಿದ್ದರೆ, ಖಾತೆ ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ.

ಆದರೆ, ನೀವು ಇನ್ನೂ EPFO ವ್ಯಾಪ್ತಿಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಷ್ಕ್ರಿಯ ಖಾತೆಯ ಮೊತ್ತವನ್ನು ಹೊಸ ಖಾತೆಗೆ ವರ್ಗಾಯಿಸಬಹುದು. ನಿವೃತ್ತರಾದವರು ತಮ್ಮ ಮೊತ್ತವನ್ನು ಹಿಂಪಡೆಯಬಹುದು ಮತ್ತು ನಿರೀಕ್ಷಿತ ಹಣಕಾಸು ಲಾಭವನ್ನು ಪಡೆಯಬಹುದು.

EPF ಬ್ಯಾಲೆನ್ಸ್ ಪರಿಶೀಲಿಸುವ ಸುಲಭ ಮಾರ್ಗಗಳು:

ವೆಬ್‌ಸೈಟ್ ಮೂಲಕ:epfindia.gov.in ಗೆ ಲಾಗಿನ್ ಮಾಡಿ, ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ ಇ-ಪಾಸ್‌ಬುಕ್ ಕ್ಲಿಕ್ ಮಾಡಿ, ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಿ.

ಉಮಂಗ್ ಆಪ್ ಮೂಲಕ: ಉಮಂಗ್ ಆಪ್ ತೆರೆಯಿರಿ, EPFO ಮೇಲೆ ಕ್ಲಿಕ್ ಮಾಡಿ, "ಉದ್ಯೋಗಿ ಕೇಂದ್ರಿತ ಸೇವೆಗಳು" ಆಯ್ಕೆ ಮಾಡಿ, ಪಾಸ್‌ಬುಕ್ ವೀಕ್ಷಿಸಿ. OTP ಮೂಲಕ ನಿಮ್ಮ PF ಬ್ಯಾಲೆನ್ಸ್ ಪಡೆಯಬಹುದು.

SMS ಮೂಲಕ: ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದ 'EPFOHO UAN' ಅನ್ನು 7738299899 ಗೆ SMS ಮಾಡಿ, PF ವಿವರಗಳನ್ನು ಪಡೆಯಿರಿ.

ಮಿಸ್ಡ್ ಕಾಲ್ ಮೂಲಕ: ನೋಂದಾಯಿತ ಮೊಬೈಲ್ ನಂಬರ್‌ನಿಂದ 011-22901406 ಗೆ ಮಿಸ್ಡ್ ಕಾಲ್ ನೀಡಿ, ನಿಮ್ಮ PF ವಿವರವನ್ನು ತಿಳಿದುಕೊಳ್ಳಬಹುದು.

EPF ನಿಯಮ ಬದಲಾವಣೆಗಳ ಮಹತ್ವ:

ಈ ನಿಯಮ ಬದಲಾವಣೆಗಳಿಂದ EPF ಸದಸ್ಯರಿಗೆ ಬಹಳ ಲಾಭವಾಗುತ್ತದೆ. ಹಣ ಹಿಂಪಡೆಯುವಿಕೆ ಸುಲಭವಾಗುವುದು, ಬಡ್ಡಿದರ ಹೆಚ್ಚುವುದು ಮತ್ತು ನಿವೃತ್ತಿ ನಂತರ ಆರ್ಥಿಕ ಭದ್ರತೆ ಹೆಚ್ಚುವುದು ಮುಖ್ಯ ಪ್ರಯೋಜನಗಳು. ಸದಸ್ಯರು ತಮ್ಮ PF ಖಾತೆಯನ್ನು ತ್ವರಿತವಾಗಿ ನಿರ್ವಹಿಸಬಹುದು ಮತ್ತು ತಮ್ಮ ನಿವೃತ್ತಿ ಯೋಜನೆಗಳನ್ನು ಸುಲಭವಾಗಿ ರೂಪಿಸಬಹುದು.

ಇವು EPFO ಸದಸ್ಯರ ಭವಿಷ್ಯ ನಿಧಿಯನ್ನು ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತವಾಗಿಸುತ್ತದೆ. ಈ ಹೊಸ ನಿಯಮಗಳು ಎಲ್ಲಾ PF ಸದಸ್ಯರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ ಮತ್ತು ನಿವೃತ್ತಿ ಜೀವನದಲ್ಲಿ ಆರ್ಥಿಕ ಸ್ವಾಯತ್ತತೆಯನ್ನು ಖಚಿತಪಡಿಸುತ್ತವೆ.

ಗುರುವಾರ, ಅಕ್ಟೋಬರ್ 16, 2025

DA haki 2025

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಿಡಿಸಿದ್ದು, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 12.25 ರಿಂದ ಶೇಕಡ 14.25 ಗೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದಿದೆ.

ತುಟ್ಟಿಭತ್ಯೆಯ ಉದ್ದೇಶಕ್ಕಾಗಿ "ಮೂಲ ವೇತನ" ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ,

(ಅ) 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ,

(ಆ) 2024ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ನಿಯಮ 3(ಸಿ) ಯನ್ನು ಓದಿಕೊಂಡು 7ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ, ಆ ವೈಯಕ್ತಿಕ ವೇತನ,

(ಇ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ, ಅವುಗಳು ಸೇರುತ್ತವೆ.

3. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ದಿನಾಂಕ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇಕಡ 12.25 ರಿಂದ ಶೇಕಡ 14.25 ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ.

5. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಕ.ನಾ.ಸೇ(ಪ.ವೇ) ನಿಯಮಗಳು, 2024ರ ನಿಯಮ 3ರಲ್ಲಿ ಸೂಚಿಸಿರುವ ಮತ್ತು ಸದರಿ ನಿಯಮದಡಿ ಹೊರಡಿಸಿರುವ ಆದೇಶಗಳಲ್ಲಿ ಸೂಚಿಸಿರುವ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನವನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

6. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಸಹ ಈ ಆದೇಶಗಳು ಅನ್ವಯಿಸುತ್ತವೆ.

7. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.

8. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.

9. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡುವುದು.

10.ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.

11. ತುಟ್ಟಿ ಭತ್ಯೆ ಬಾಕಿ ಮೊತ್ತವನ್ನು, 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ.

12. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.

ಬುಧವಾರ, ಅಕ್ಟೋಬರ್ 15, 2025

jobs and scale ⚖️ 7th pay commission

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ದರ ಶೇ.12.25ರಿಂದ 14.25ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ | DA Hike

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ದರ ಶೇ.12.25ರಿಂದ 14.25ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ | DA Hike

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಿಡಿಸಿದ್ದು, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 12.25 ರಿಂದ ಶೇಕಡ 14.25 ಗೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದಿದೆ.

ತುಟ್ಟಿಭತ್ಯೆಯ ಉದ್ದೇಶಕ್ಕಾಗಿ "ಮೂಲ ವೇತನ" ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ,

(ಅ) 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ,

(ಆ) 2024ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ನಿಯಮ 3(ಸಿ) ಯನ್ನು ಓದಿಕೊಂಡು 7ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ, ಆ ವೈಯಕ್ತಿಕ ವೇತನ,

(ಇ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ, ಅವುಗಳು ಸೇರುತ್ತವೆ.

3. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ದಿನಾಂಕ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇಕಡ 12.25 ರಿಂದ ಶೇಕಡ 14.25 ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ.

5. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಕ.ನಾ.ಸೇ(ಪ.ವೇ) ನಿಯಮಗಳು, 2024ರ ನಿಯಮ 3ರಲ್ಲಿ ಸೂಚಿಸಿರುವ ಮತ್ತು ಸದರಿ ನಿಯಮದಡಿ ಹೊರಡಿಸಿರುವ ಆದೇಶಗಳಲ್ಲಿ ಸೂಚಿಸಿರುವ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನವನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

6. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಸಹ ಈ ಆದೇಶಗಳು ಅನ್ವಯಿಸುತ್ತವೆ.

7. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.

8. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.

9. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡುವುದು.

10.ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.

11. ತುಟ್ಟಿ ಭತ್ಯೆ ಬಾಕಿ ಮೊತ್ತವನ್ನು, 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ.

12. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.

ಮಂಗಳವಾರ, ಅಕ್ಟೋಬರ್ 14, 2025

Health Dept Jobs 2025: ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ

ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16ರೊಳಗೆ ಅರ್ಜಿ ಸಲ್ಲಿಸಬೇಕು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ, ಉಡುಪಿ, ಹುದ್ದೆಯ ಅಧಿಸೂಚನೆ:

  • ಹುದ್ದೆಗಳ ಸಂಖ್ಯೆ: 23
  • ಉದ್ಯೋಗ ಸ್ಥಳ: ಉಡುಪಿ
  • ಹುದ್ದೆಯ ಹೆಸರು: ವೈದ್ಯಕೀಯ ಅಧಿಕಾರಿ, ನರ್ಸ್
  • ಸಂಬಳ: ತಿಂಗಳಿಗೆ ರೂ.14044-140000 ರೂ.

ಅರ್ಜಿ ಸಲ್ಲಿಸುವ ವಿಧಾನ:

  • ಮೊದಲನೆಯದಾಗಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.(23-Medical-Officer-Nurse-Posts-Advt-Details-Application-Form-DHFWS-Udupi)
  • ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
    ಕೊನೆಗೆ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಅಕ್ಟೋಬರ್ 16ರೊಳಗೆ ಕಳುಹಿಸಿ.

ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಯೋಜನಾ ನಿರ್ವಹಣಾ ಘಟಕ, NHM ಉಡುಪಿ ಜಿಲ್ಲೆ, ಕರ್ನಾಟಕ (ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ)

😷 ಮತ್ತೆ ವಕ್ಕರಿಸಿದ ಕೊರೊನಾ

EPFO

ಈ ಕಾರಣಕ್ಕೆ ಈ ಭವಿಷ್ಯ ನಿಧಿ ಬಗ್ಗೆ ಜನರು ಇನ್ನಷ್ಟು ಕುತೂಹಲಕಾರಿಯಾಗಿದೆ. ಹಾಗಿದ್ರೆ ಆನ್ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ಹಣವನ್ನು ಹೇಗೆ ಹಿಂಪಡೆಯುವುದು ಎಂದು ನೋಡೋಣ ಬನ್ನಿ.‌

PF ಠೇವಣಿ ಆಫ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ?

* ಆಫ್‌ಲೈನ್ ಅರ್ಜಿ: EPFO ಮೊತ್ತವನ್ನು ಹಿಂಪಡೆಯಲು ಕ್ಲೈಮ್ ಫಾರ್ಮ್ ಡೌನ್‌ಲೋಡ್ ಮಾಡಿ.
* ಕ್ಲೈಮ್ ಫಾರ್ಮ್ (ಆಧಾರ್): ನೀವು ಯುಎಎನ್ ಪೋರ್ಟಲ್‌ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಅನ್ನು ಲಿಂಕ್ ಮಾಡಿದ್ದರೆ ಮತ್ತು ನಿಮ್ಮ ಯುಎಎನ್ ಸಕ್ರಿಯವಾಗಿದ್ದರೆ, ಈ ಫಾರ್ಮ್ ಬಳಸಿ.
* ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ನೇರವಾಗಿ ಸಂಬಂಧಿತ ಪ್ರಾದೇಶಿಕ EPFO ಕಚೇರಿಗೆ ಸಲ್ಲಿಸಿ. ಯಾವುದೇ ಉದ್ಯೋಗದಾತ ಪರಿಶೀಲನೆ ಅಗತ್ಯವಿಲ್ಲ. ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
* ಕ್ಲೇಮ್ ಫಾರ್ಮ್-2 (ಆಧಾರ್ ಅಲ್ಲದ): ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡದಿದ್ದರೆ ಈ ಫಾರ್ಮ್ ಬಳಸಿ.
* ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಉದ್ಯೋಗದಾತರ ದೃಢೀಕರಣದೊಂದಿಗೆ ಸಂಬಂಧಿತ ಇಪಿಎಫ್‌ಒ ಕಚೇರಿಗೆ ಸಲ್ಲಿಸಿ. ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

EPFO ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ?

ಮೊದಲಿಗೆ ಆನ್‌ಲೈನ್‌ನಲ್ಲಿ EPF ಹಿಂಪಡೆಯುವಿಕೆಗೆ ಈ ಷರತ್ತುಗಳನ್ನು ಪೂರೈಸಬೇಕು. ಅದರಲ್ಲಿ ಮುಖ್ಯವಾಗಿ UAN ಸಕ್ರಿಯವಾಗಿರಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿರಬೇಕು. UAN KYC ಲಿಂಕ್ ಮಾಡಿರಬೇಕು (ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳು ಮತ್ತು IFSC). ಕೊನೆಯದಾಗೊ ಈ ಷರತ್ತುಗಳನ್ನು ಪೂರೈಸಿದರೆ, ಉದ್ಯೋಗದಾತರ ಪರಿಶೀಲನೆ ಅಗತ್ಯವಿಲ್ಲ.

UAN ಪೋರ್ಟಲ್‌ನಲ್ಲಿ EPF ಹಿಂಪಡೆಯುವಿಕೆ ಹಂತಗಳು:

* ಮೊದಲಿಗೆ UAN ಪೋರ್ಟಲ್‌ಗೆ ಭೇಟಿ ನೀಡಿ. ನಿಮ್ಮ UAN ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ, ಕ್ಯಾಪ್ಚಾ ನಮೂದಿಸಿ ಮತ್ತು "ಸೈನ್ ಇನ್" ಕ್ಲಿಕ್ ಮಾಡಿ.
* KYC ಗೆ ಹೋಗಿ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ.
* ಆನ್‌ಲೈನ್ ಸೇವೆಗಳು; ಕ್ಲೈಮ್ (ಫಾರ್ಮ್-31,19,10C&10D) ಆಯ್ಕೆಮಾಡಿ.
* ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಪರಿಶೀಲಿಸಿ.
* Yes ಮೇಲೆ ಕ್ಲಿಕ್ ಮಾಡಿ ಮತ್ತು ಅಂಡರ್ಟೇಕಿಂಗ್ ಪ್ರಮಾಣಪತ್ರಕ್ಕೆ ಸಹಿ ಮಾಡಿ.
* ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೈಮ್ ಮೇಲೆ ಕ್ಲಿಕ್ ಮಾಡಿ.
* ಅರ್ಜಿ ಸಲ್ಲಿಸಲು ಬಯಸುವ ಹಿಂಪಡೆಯುವಿಕೆ ಪ್ರಕಾರವನ್ನು ಆಯ್ಕೆಮಾಡಿ:
* ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಸಲ್ಲಿಸಿ. ಅಗತ್ಯವಿದ್ದರೆ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ನಿಮ್ಮ ಕ್ಲೈಮ್ ಪರಿಶೀಲಿಸಿದ ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
EPFO Withdrawal Rules 2025: ದೀಪಾವಳಿಗೂ ಮುನ್ನ ಕೇಂದ್ರದಿಂದ ಮತ್ತೊಂದು ಗುಡ್‌ ನ್ಯೂಸ್‌! ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ

UAN ಇಲ್ಲದೆ EPF ಹಿಂಪಡೆಯುವಿಕೆ:

* ಪಿಎಫ್ ಹಿಂಪಡೆಯುವಿಕೆ ಫಾರ್ಮ್ ಅನ್ನು ಭರ್ತಿ ಮಾಡಿ ಪ್ರಾದೇಶಿಕ ಪಿಎಫ್ ಕಚೇರಿಗೆ ಸಲ್ಲಿಸಿ.
* ಪಿಎಫ್ ಖಾತೆಯ ಆಲ್ಫಾ-ನ್ಯೂಮರಿಕ್ ಸಂಖ್ಯೆಯಿಂದ ಕಚೇರಿಯ ಅಧಿಕಾರ ವ್ಯಾಪ್ತಿಯನ್ನು ಪರಿಶೀಲಿಸಬಹುದು.
* 5 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಪಿಎಫ್ ಕೊಡುಗೆಗಳೊಂದಿಗೆ ಹಿಂಪಡೆಯುವಿಕೆಯು ತೆರಿಗೆ ಮುಕ್ತವಾಗಿರುತ್ತದೆ.
* ದೇಣಿಗೆ 5 ವರ್ಷಗಳಿಗಿಂತ ಕಡಿಮೆಯಿದ್ದರೆ ಮತ್ತು ಮೊತ್ತವು ₹50,000 ಮೀರಿದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಇಪಿಎಫ್ ಹಿಂಪಡೆಯುವಿಕೆಗೆ ಅಗತ್ಯವಿರುವ ದಾಖಲೆಗಳು:

* ಸಾರ್ವತ್ರಿಕ ಖಾತೆ ಸಂಖ್ಯೆ (UAN)
* ಇಪಿಎಫ್ ಚಂದಾದಾರರ ಬ್ಯಾಂಕ್ ಖಾತೆ ವಿವರಗಳು
* ಗುರುತು ಮತ್ತು ವಿಳಾಸದ ಪುರಾವೆ
* IFSC ಕೋಡ್ ಮತ್ತು ಖಾತೆ ಸಂಖ್ಯೆಯನ್ನು ಹೊಂದಿರುವ ರದ್ದಾದ ಚೆಕ್
ಗಮನಿಸಿ: ಕೆಲವು ಸಂದರ್ಭಗಳಲ್ಲಿ KYC- ಕಂಪ್ಲೈಂಟ್ UAN ಗಾಗಿ ಸ್ಕ್ಯಾನ್ ಮಾಡಿದ ಚೆಕ್ ಅಥವಾ ಬ್ಯಾಂಕ್ ಪಾಸ್‌ಬುಕ್‌ನ ಪರಿಶೀಲನೆಯನ್ನು EPFO ಕಡ್ಡಾಯಗೊಳಿಸಿಲ್ಲ. ಆಧಾರ್ ಮತ್ತು ಬ್ಯಾಂಕ್ KYC ಪರಿಶೀಲಿಸಿದ್ದರೆ, ರದ್ದಾದ ಚೆಕ್ ಅಗತ್ಯವಿಲ್ಲ.

EPF ಹಿಂಪಡೆಯುವಿಕೆ ಸ್ಥಿತಿ ಹೇಗೆ ಪರಿಶೀಲಿಸುವುದು?

* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ UAN ಪೋರ್ಟಲ್‌ಗೆ ಲಾಗಿನ್ ಮಾಡಿ.
* ಆನ್‌ಲೈನ್ ಸೇವೆಗಳು > ಟ್ರ್ಯಾಕ್ ಕ್ಲೈಮ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
* ಉಲ್ಲೇಖ ಸಂಖ್ಯೆಯನ್ನು ನಮೂದಿಸಿ.
* ನಿಮ್ಮ PF ಕ್ಲೈಮ್‌ನ ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
* PF ಗ್ರಾಹಕ ಸೇವಾ ಸಂಖ್ಯೆ
* ಪಿಎಫ್ ಟೋಲ್-ಫ್ರೀ ಸಂಖ್ಯೆ: 14470
* ಇಪಿಎಫ್ ವಿವರಗಳಿಗಾಗಿ ಮಿಸ್ಡ್ ಕಾಲ್ ಸಂಖ್ಯೆ: 9966044425
* ಪಿಎಫ್ ಬ್ಯಾಲೆನ್ಸ್ ವಿಚಾರಣೆ (SMS): "EPFOHO UAN" ಎಂದು 7738299899 ಗೆ ಕಳುಹಿಸಿ.
* ಇಮೇಲ್: employeefeedback@epfindia.gov.in

ಉದ್ಯೋಗಿಗಳ ಅನುಕೂಲಕ್ಕಾಗಿ ಹೊಸ ನಿರ್ಧಾರ

ಇತ್ತೀಚೆಗೆ ಉದ್ಯೋಗಿಗಳಿಗೆ ತುರ್ತು ಆರ್ಥಿಕ ಪರಿಸ್ಥಿತಿಗಳೇ ಹೆಚ್ಚಾಗಿಬಿಟ್ಟಿದೆ. ಇಂತಹ ಸಂದರ್ಭಗಳಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಣವನ್ನು ತ್ವರಿತವಾಗಿ ಪಡೆಯಬೇಕಾಗುತ್ತದೆ. ಇಪಿಎಫ್‌ಒ ಇತ್ತೀಚಿನ ನಿರ್ಧಾರದಿಂದ, ಈಗ ಸದಸ್ಯರು ತಮ್ಮ ಅರ್ಹತೆಯ ಸಂಪೂರ್ಣ ಮೊತ್ತವನ್ನು, ಅಂದರೆ ಶೇಕಡಾ 100ರಷ್ಟು, ಹಿಂಪಡೆಯಬಹುದು.

ಕೇಂದ್ರ ಕಾರ್ಮಿಕ ಸಚಿವ ಮಾನ್ಸುಖ್ ಮಾಂಡವಿಯಾ ನೇತೃತ್ವದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ದೇಶಾದ್ಯಂತ 7 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಇಪಿಎಫ್‌ಒ ಈ ಕ್ರಮದ ಮೂಲಕ ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸಲು ಮುಂದಾಗಿದೆ.

ಹಲವು ನಿಯಮಗಳಲ್ಲಿ ಬದಲಾವಣೆ

ಈ ಹಿಂದೆ ಇಪಿಎಫ್ ಹಿಂಪಡೆಯಲು 13 ವಿವಿಧ ನಿಯಮಗಳಿದ್ದವು. ಈಗ ಅವುಗಳನ್ನು ಮೂರು ಮುಖ್ಯ ವರ್ಗಗಳಾಗಿ ವಿಂಗಡಿಸಿ ಸರಳೀಕರಿಸಲಾಗಿದೆ. ಅವುಗಳೆಂದರೆ, ತುರ್ತು ಅಗತ್ಯಗಳಿಗಾಗಿ (ವೈದ್ಯಕೀಯ, ಶಿಕ್ಷಣ, ಮದುವೆ), ಗೃಹ ಅಗತ್ಯಗಳಿಗಾಗಿ (ಮನೆ ಖರೀದಿ, ನಿರ್ಮಾಣ, ಗೃಹ ಸಾಲ ಮರುಪಾವತಿ), ಮತ್ತು ವಿಶೇಷ ಸಂದರ್ಭಗಳಿಗಾಗಿ (ಉದ್ಯೋಗ ನಷ್ಟ, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು) ವಿಂಗಡಿಸಲಾಗಿದೆ.

ಈ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಸದಸ್ಯರು ತಮ್ಮ ಮತ್ತು ಮಾಲೀಕರ ಪಾಲನ್ನು ಸೇರಿಸಿ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ವಿಶೇಷವಾಗಿ, ಶಿಕ್ಷಣಕ್ಕಾಗಿ ಗರಿಷ್ಠ 10 ಬಾರಿ ಮತ್ತು ಮದುವೆಗಾಗಿ 5 ಬಾರಿ ಹಣವನ್ನು ಹಿಂಪಡೆಯಲು ಅವಕಾಶವಿದೆ. ಹಿಂದೆ, ಶಿಕ್ಷಣ ಮತ್ತು ಮದುವೆ ಎರಡಕ್ಕೂ ಒಟ್ಟಾಗಿ ಕೇವಲ 3 ಬಾರಿ ಮಾತ್ರ ಹಿಂಪಡೆಯಲು ಅವಕಾಶವಿತ್ತು. ಆದರೆ ಈಗ ನಿಯಮ ಬದಲಾಗಿದೆ.

ಕನಿಷ್ಠ 12 ತಿಂಗಳ ಕಾಲ ಉದ್ಯೋಗದಲ್ಲಿರುವವರು ಈ ಭಾಗಶಃ ಹಿಂಪಡೆಯುವಿಕೆಗೆ ಅರ್ಹರಾಗಿರುತ್ತಾರೆ. ಹಿಂದೆ, ವಿವಿಧ ಕಾರಣಗಳಿಗೆ ವಿಭಿನ್ನ ನಿಯಮಗಳಿದ್ದವು. ಈಗ ಎಲ್ಲಾ ಹಿಂಪಡೆಯುವಿಕೆಗಳಿಗೆ 12 ತಿಂಗಳ ಉದ್ಯೋಗ ಅನುಭವ ಸಾಕು.

ಹಿಂಪಡೆಯಲು ಮೂರೇ ದಿನ ಸಾಕು

ಹಿಂದೆ, ಹಿಂಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಹೆಚ್ಚಿನ ಕ್ಲೈಮ್‌ಗಳು ಮೂರು ದಿನಗಳಲ್ಲಿ ಇತ್ಯರ್ಥವಾಗುತ್ತಿವೆ. ಈ ಹಿನ್ನೆಲೆ ಹಣವು ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

ಉತ್ತಮ ಉಳಿತಾಯ ಯೋಜನೆ ಪಿಎಫ್

ಪ್ರತಿ ತಿಂಗಳು, ನೌಕರರ ಸಂಬಳದಿಂದ ಶೇಕಡಾ 12 ಮತ್ತು ಮಾಲೀಕರಿಂದ ಮತ್ತೊಂದು ಶೇಕಡಾ 12 ಈ ಖಾತೆಗೆ ಜಮೆಯಾಗುತ್ತದೆ. ಇದಕ್ಕೆ ಸರ್ಕಾರದ ದರಕ್ಕೆ ಅನುಗುಣವಾಗಿ ಬಡ್ಡಿಯೂ ಬರುತ್ತದೆ.‌ ಆದರೆ ಇಂತಹ ಉಳಿತಾಯವನ್ನು ಅಗತ್ಯವಿದ್ದಾಗ ಹಿಂಪಡೆಯಲು ಅವಕಾಶವಿರುವುದು ಬಹಳ ಉಪಯುಕ್ತವಾಗಿದೆ.

ಸಂಪೂರ್ಣ ಇಪಿಎಫ್ ಹಣವನ್ನು ಹಿಂಪಡೆಯುವ ಹಂತ ಹಂತದ ಪ್ರಕ್ರಿಯೆ ಹೀಗಿದೆ:

1. ಯುಎಎನ್ (Universal Account Number) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.

2. ಆನ್‌ಲೈನ್ ಸೇವೆಗಳಲ್ಲಿ "ಕ್ಲೈಮ್ (ಫಾರ್ಮ್-31, 19, 10ಸಿ ಮತ್ತು 10ಡಿ)" ಆಯ್ಕೆಯನ್ನು ಆರಿಸಬೇಕು.

3. ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯೇ ಎಂದು ಚೆಕ್‌ ಮಾಡಬೇಕು.

4. ನಂತರ ನೀವು ಆಯ್ಕೆ ಮಾಡಿ ಫಾರ್ಮ್ ಭರ್ತಿ ಮಾಡಬೇಕು.

5. ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಫಾರ್ಮ್ ಸಲ್ಲಿಸಬೇಕು.

ಈ ಪ್ರಕ್ರಿಯೆ ಪೂರ್ಣಗೊಂಡ ಮೂರು ದಿನಗಳಲ್ಲಿ ನಿಮ್ಮ ಅಕೌಂಟ್‌ಗೆ ಹಣ ಜಮಾ ಆಗುತ್ತದೆ. ಆದರೆ ಒಂದು ವಿಷಯ ನೆನಪಿರಲಿ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್ ಯುಎಎನ್‌ನೊಂದಿಗೆ ಲಿಂಕ್ ಆಗಿರಬೇಕು. ಇದರಲ್ಲಿ ಏನಾದರೂ ತಪ್ಪಾಗಿದ್ದರೆ, ಹಣ ವಿಥ್‌ಡ್ರಾ ಆಗಲು ವಿಳಂಬವಾಗಬಹುದು ಅಥವಾ ಕ್ಯಾನ್ಸಲ್‌ ಆಗಬಹುದು.

ಇನ್ನು ನೀವು ಈ ಪಿಎಫ್‌ ಹಣ ಯಾವಾಗ 100% ವಿಥ್‌ಡ್ರಾ ಮಾಡಬಹುದೆಂದರೆ, ನಿವೃತ್ತಿಯ ನಂತರ (58 ವರ್ಷ ತುಂಬಿದ ನಂತರ), ಅಥವಾ ಎರಡು ತಿಂಗಳಿಗಿಂತ ಹೆಚ್ಚು ಕಾಲ ಜಾಬ್‌ ಇಲ್ಲದಿದ್ದಾಗ ಅಥವಾ ಈಗ ಜಾರಿಗೊಳಿಸಿದ ಹೊಸ ನಿಯಮಗಳ ಪ್ರಕಾರ ಅಗತ್ಯಕ್ಕನುಗುಣವಾಗಿ ಹಿಂಪಡೆಯಬಹುದು. ಈ ಹೊಸ ನಿಯಮದ ಮೂಲಕ, EPFO ಸದಸ್ಯರು ತಮ್ಮ ಖಾತೆಯಲ್ಲಿ ನೌಕರ ಮತ್ತು ಉದ್ಯೋಗದಾತರ ಪಾಲು ಸೇರಿ ಅರ್ಹ ಬಾಕಿಯ 100% ವರೆಗೆ ಹಣವನ್ನು ಹಿಂಪಡೆಯುವ ಅವಕಾಶ ಹೊಂದಿದ್ದಾರೆ. ಆದರೆ 25% ಶೇಕಡಾದಷ್ಟು ಬ್ಯಾಲೆನ್ಸ್‌ ಇಟ್ಟುಕೊಳ್ಳಬೇಕು. ಏಕೆಂದರೆ ಇದು ಉದ್ಯೋಗಿಗಳು ನಿವೃತ್ತರಾದಾಗ ಈ ಇಪಿಎಫ್ ಹಣ ಸಹಾಯಕ್ಕೆ ಬರುತ್ತದೆ.

(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)

ಅಲ್ಲದೆ ಹೆಚ್ಚಿನ ಬಡ್ಡಿ ದರ ಸಹ ಇದರಲ್ಲಿ ಇದೆ.

ಹೌದು, ಈ ಎಲ್ಲಾ ಬೆಳವಣಿಗೆ ನಡುವೆ ಈಗ ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO) ಏಳು ಕೋಟಿಗೂ ಹೆಚ್ಚು ಸದಸ್ಯರು ಈಗ ಕನಿಷ್ಠ ಬಾಕಿ ಮೊತ್ತವನ್ನು ಹೊರತುಪಡಿಸಿ ಯಾವುದೇ ತೊಂದರೆಯಿಲ್ಲದೆ ತಮ್ಮ ಖಾತೆಗಳಿಂದ 100 ಪ್ರತಿಶತ ಇಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ. ಈ ಕಾರಣಕ್ಕೆ ಈ ಭವಿಷ್ಯ ನಿಧಿ ಬಗ್ಗೆ ಜನರು ಇನ್ನಷ್ಟು ಕುತೂಹಲಕಾರಿಯಾಗಿದ್ದಾರೆ. ಹಾಗಿದ್ರೆ ಬನ್ನಿ ಈ ಭವಿಷ್ಯ ನಿಧಿಯ ಅನುಕೂಲಗಳು ಏನು? ನಿಮ್ಮ ಸಂಬಳದಲ್ಲಿ ಎಷ್ಟು ಹಣ ಅಲ್ಲಿಗೆ ಹೋಗುತ್ತದೆ? ಹೇಗೆ ಡ್ರಾ ಮಾಡಿಕೊಳ್ಳಬಹುದು? ಪಿಎಫ್‌ನ ನಿಯಮಗಳು ಹಾಗೂ ಷರತ್ತುಗಳು ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ನಾವು ಮೊದಲು ಪಿಎಫ್‌ ಹಾಗೂ ಇಪಿಎಫ್‌ ಬಗ್ಗೆ ಮಾಹಿತಿ ತಿಳಿಯೋಣ

ನೀವು ಉದ್ಯೋಗದಲ್ಲಿದ್ದರೂ ಅಥವಾ ವ್ಯವಹಾರದಲ್ಲಿದ್ದರೂ, ಭವಿಷ್ಯ ನಿಧಿ ಮತ್ತು ನೌಕರರ ಭವಿಷ್ಯ ನಿಧಿಯ ನಡುವಿನ ವ್ಯತ್ಯಾಸವನ್ನು ನೀವು ತಿಳಿದಿರಬೇಕು. ಪಿಎಫ್ ಎಂದರೆ ನೌಕರರ ಭವಿಷ್ಯ ನಿಧಿ, ಪಿಪಿಎಫ್ ಎಂದರೆ ಸಾರ್ವಜನಿಕ ಭವಿಷ್ಯ ನಿಧಿ.

ಭವಿಷ್ಯ ನಿಧಿ ಅಥವಾ ಪಿಎಫ್ ಎಂದರೇನು?

ಪಿಎಫ್ (PF) ಅನ್ನು ಉದ್ಯೋಗಿ ಭವಿಷ್ಯ ನಿಧಿ ಅಂದರೆ ಇಪಿಎಫ್ (EPF)ಎಂದೂ ಕರೆಯುತ್ತಾರೆ. ಎರಡೂ ಒಂದೇ ವಿಷಯದ ಹೆಸರುಗಳು. ಇದು ನಿವೃತ್ತಿಯ ನಂತರ ಸಂಬಳ ಪಡೆಯುವ ಉದ್ಯೋಗಿಗಳಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಯೋಜನೆಯಾಗಿದ್ದು, ಇದನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್‌ಒ ನಡೆಸುತ್ತದೆ.

ಒಬ್ಬ ಉದ್ಯೋಗಿಯ ವೇತನವನ್ನು ಮೂಲ ವೇತನ, ಪ್ರಯಾಣ ಭತ್ಯೆ, ವಿಶೇಷ ಭತ್ಯೆ ಮುಂತಾದ ಹಲವಾರು ಭಾಗಗಳಾಗಿ ವಿಂಗಡಿಸಲಾಗಿದೆ. ಪಿಎಫ್ ಎಂದರೆ ಉದ್ಯೋಗಿಯ ಮೂಲ ವೇತನದಿಂದ ಮಾಸಿಕ 12% ಕಡಿತಗೊಳಿಸಿ ಅವರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗಿಯ ಜೊತೆಗೆ, ಕಂಪನಿಯು ಅವರ ಪಿಎಫ್ ಖಾತೆಗೆ ಸಮಾನ ಮೊತ್ತವನ್ನು ಅಂದರೆ 12% ರಷ್ಟು ಕೊಡುಗೆ ನೀಡುತ್ತದೆ.

ಈ ಕನಿಷ್ಠ 12% ಕೊಡುಗೆ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಒಬ್ಬ ಉದ್ಯೋಗಿ ತನ್ನ ಸಂಬಳದ 12% ಕ್ಕಿಂತ ಹೆಚ್ಚು PF ಗಾಗಿ ಕಡಿತಗೊಳಿಸಬಹುದು, ಆದರೆ ಕಂಪನಿಯು 12% ಕ್ಕಿಂತ ಹೆಚ್ಚು ಕೊಡುಗೆ ನೀಡಲು ಬಾಧ್ಯತೆ ಹೊಂದಿರುವುದಿಲ್ಲ. ನೀವು ನಿವೃತ್ತರಾದಾಗ ಅಥವಾ ಕಂಪನಿಯಿಂದ ರಾಜೀನಾಮೆ ನೀಡಿದಾಗ ನಿಮಗೆ ಪಿಎಫ್ ಅಥವಾ ಇಪಿಎಫ್ ಸಿಗುತ್ತದೆ.

ರಾಜೀನಾಮೆ ನೀಡಿದ ಎರಡು ಮೂರು ತಿಂಗಳ ನಂತರ ನಿಮ್ಮ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟ ಎಲ್ಲಾ ಹಣವನ್ನು ನೀವು ಹಿಂಪಡೆಯಬಹುದು. ನೀವು ಒಂದು ಕಂಪನಿಯನ್ನು ತೊರೆದು ಇನ್ನೊಂದು ಕಂಪನಿಗೆ ಸೇರುತ್ತಿದ್ದರೆ, ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಹಿಂದಿನ ಕಂಪನಿಯಿಂದ ಮುಂದಿನ ಕಂಪನಿಗೆ ವರ್ಗಾಯಿಸಬಹುದು. ಉದ್ಯೋಗಿಯೊಬ್ಬರು ಸತ್ತರೆ, ಅವರ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟ ಹಣವನ್ನು ಆ ಉದ್ಯೋಗಿ ನಾಮನಿರ್ದೇಶನ ಮಾಡಿದ ವ್ಯಕ್ತಿಗೆ ನೀಡಲಾಗುತ್ತದೆ.

ಸಾಲವನ್ನೂ ಪಡೆಯಬಹುದು

ನಿಮಗೆ ಎಂದಾದರೂ ಒಂದು ದೊಡ್ಡ ಮೊತ್ತದ ಅಗತ್ಯವಿದ್ದರೆ, ನಿಮ್ಮ ಪಿಎಫ್ ಮೇಲೆ ಸಾಲವನ್ನು ಸಹ ಪಡೆಯಬಹುದು. ತುರ್ತು ಅಗತ್ಯವಿದ್ದಲ್ಲಿ, ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಪಿಎಫ್ ಅನ್ನು ಅಕಾಲಿಕವಾಗಿ ಹಿಂಪಡೆಯಬಹುದು. ಇದನ್ನು ಮಾಡಲು, ನೀವು ನಿಮ್ಮ ಕಂಪನಿಯೊಂದಿಗೆ ಮಾತನಾಡಬೇಕಾಗುತ್ತದೆ, ಅದು ಪಿಎಫ್ ಕಚೇರಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ (PPF) ಎಂದರೇನು?

ಈ ವಿಚಾರದಲ್ಲಿ ಮತ್ತೊಂದು ಹೆಸರು ಕೇಳಿಬರುತ್ತದೆ ಅದುವೇ ಪಿಪಿಎಫ್. ಇದು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಸ್ವಯಂಪ್ರೇರಿತ ಯೋಜನೆಯಾಗಿದೆ. ನೀವು ಯಾವುದೇ ರಾಷ್ಟ್ರೀಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದಕ್ಕೆ ನೀವು ಯಾವುದೇ ಕಂಪನಿಯ ಉದ್ಯೋಗಿಯಾಗಿರಬೇಕಾಗಿಲ್ಲ.

ನೀವು ಖಾಸಗಿ ವೃತ್ತಿಯಲ್ಲಿದ್ದರೂ, ಸ್ವತಂತ್ರೋದ್ಯೋಗಿಯಾಗಿದ್ದರೂ ಅಥವಾ ಒಪ್ಪಂದದಡಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಹ ನೀವು ಪಿಪಿಎಫ್ ಖಾತೆಯನ್ನು ತೆರೆಯಬಹುದು. ನಿಮಗೆ ಯಾವುದೇ ಆದಾಯವಿಲ್ಲದಿದ್ದರೂ ನೀವು ಪಿಪಿಎಫ್ ಖಾತೆಯನ್ನು ತೆರೆಯಬಹುದು. ನೀವು ಪಿಪಿಎಫ್ ಖಾತೆಯನ್ನು ತೆರೆದ ನಂತರ, ನೀವು ವಾರ್ಷಿಕವಾಗಿ ಕನಿಷ್ಠ ₹500 ಠೇವಣಿ ಇಡಬೇಕು. ಗರಿಷ್ಠ ಠೇವಣಿ ಮಿತಿ ₹70,000 ಇದೆ.

ನಿಮ್ಮ ಪಿಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ತೆರೆದ 15 ವರ್ಷಗಳ ನಂತರ ನೀವು ಪಡೆಯುತ್ತೀರಿ. ನೀವು ನಿಮ್ಮ ಪಿಪಿಎಫ್ ಖಾತೆಯನ್ನು ತೆರೆದ ಹಣಕಾಸು ವರ್ಷದ ನಂತರದ ಹಣಕಾಸು ವರ್ಷ ಪೂರ್ಣಗೊಂಡ ನಂತರ ನಿಮ್ಮ ಎಲ್ಲಾ ಹಣವನ್ನು ಹಿಂಪಡೆಯಬಹುದು. ನೀವು ಬಯಸಿದರೆ, ನೀವು ಅದನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು. ಈ ಐದು ವರ್ಷಗಳಲ್ಲಿ, ನೀವು ಬಡ್ಡಿಯನ್ನು ಗಳಿಸಬಹುದು ಮತ್ತು ಹೊಸ ಹಣವನ್ನು ಸೇರಿಸಬಹುದು.

ಇಷ್ಟೇ ಅಲ್ಲದೆ ನಿಮ್ಮ PPF ಖಾತೆಯಲ್ಲಿ ಠೇವಣಿ ಇಟ್ಟಿರುವ ನಿಧಿಯ ಮೇಲೆ ನೀವು ಸಾಲವನ್ನು ಸಹ ಪಡೆಯಬಹುದು. ಇದಲ್ಲದೆ, ನೀವು ಬಯಸಿದರೆ ನೀವು ಸ್ವಲ್ಪ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ, ಇದು ನಿಮ್ಮ ಖಾತೆಯ ಅವಧಿಯನ್ನು ಅವಲಂಬಿಸಿರುತ್ತದೆ. ಮುಕ್ತಾಯದ ಮೊದಲು, ಅಂದರೆ, 15 ವರ್ಷಗಳ ಮೊದಲು ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದಾಗ್ಯೂ, ಖಾತೆಯು ಹಳೆಯದಾಗುತ್ತಿದ್ದಂತೆ, ನಿಮ್ಮ ಹಿಂಪಡೆಯುವ ಮಿತಿ ಹೆಚ್ಚಾಗುತ್ತದೆ. ಉದಾಹರಣೆಗೆ, 6 ವರ್ಷಗಳ ನಂತರ, ನೀವು ನಿಮ್ಮ ನಿಧಿಯ 60% ವರೆಗೆ ಹಿಂಪಡೆಯಬಹುದು.

ಈ ಪಿಎಫ್‌ ಅನ್ನು ಹೇಗೆ ಲೆಲ್ಲ ಹಾಕಲಾಗುತ್ತದೆ?

ನೌಕರ ಮತ್ತು ಉದ್ಯೋಗದಾತ ಇಬ್ಬರೂ ಪ್ರತಿ ತಿಂಗಳು EPF ಖಾತೆಗೆ ಕೊಡುಗೆ ನೀಡುತ್ತಾರೆ. ಇದರಲ್ಲಿ ಉದ್ಯೋಗಿ ತಮ್ಮ ಮೂಲ ವೇತನ + ತುಟ್ಟಿ ಭತ್ಯೆಯ 12% ಕೊಡುಗೆ ನೀಡುತ್ತಾರೆ. ನೌಕರರು 12% ಕೊಡುಗೆ ನೀಡುತ್ತಾರಾದರೂ ಅದರ ಎಲ್ಲಾ ಭಾಗವು EPF ಗೆ ಹೋಗುವುದಿಲ್ಲ. ಅದರ ಒಂದು ಭಾಗವು ಇತರ ಯೋಜನೆಗಳಿಗೆ ಹೋಗುತ್ತದೆ.

ನೌಕರ ಮೂಲ ವೇತನದ 12% + DA EPF
ಉದ್ಯೋಗದಾತ ಮೂಲ ವೇತನದ 12% + DA 8.33% EPS (ಪಿಂಚಣಿ ಯೋಜನೆ) ಗೆ ಮತ್ತು EPF ಗೆ 3.67%
ಪ್ರಸ್ತುತ EPF ಬಡ್ಡಿ ದರ (FY 2024-25) ವಾರ್ಷಿಕ 8.25%.
 
ಇನ್ನು ಬಡ್ಡಿಯನ್ನು ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ವಾರ್ಷಿಕವಾಗಿ ನಿಮ್ಮ EPF ಖಾತೆಗೆ ಜಮಾ ಮಾಡಲಾಗುತ್ತದೆ.

ಯಾವ ಕಂಪನಿಗಳಿಗೆ ಕಡ್ಡಾಯ?

ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ EPF ಕಡ್ಡಾಯ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಇದು 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಅನ್ವಯಿಸುತ್ತದೆ ಮತ್ತು ತಿಂಗಳಿಗೆ ₹15,000 ವರೆಗೆ ಗಳಿಸುವವರಿಗೆ ಕಡ್ಡಾಯವಾಗಿದೆ. ಹೆಚ್ಚು ಗಳಿಸುವವರು ಸ್ವಯಂಪ್ರೇರಣೆಯಿಂದ ಕೊಡುಗೆ ನೀಡಬಹುದು.

ಇಪಿಎಫ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು?

ಈಗ ಉಮಾಂಗ್ ಆಪ್, ಇಪಿಎಫ್‌ಒ ಪೋರ್ಟಲ್, ಇಪಿಎಫ್‌ಒ ಆಪ್, ಎಸ್‌ಎಂಎಸ್ ಅಥವಾ ಕೇವಲ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು, ಇದರಿಂದಾಗಿ ಇಪಿಎಫ್ ಬ್ಯಾಲೆನ್ಸ್ ಅನ್ನು ಅನುಕೂಲಕರವಾಗಿ ಟ್ರ್ಯಾಕ್ ಮಾಡಲು ಮತ್ತು ಖಾತೆಯ ಚಟುವಟಿಕೆಯ ಬಗ್ಗೆ ನವೀಕೃತವಾಗಿರಲು ಸಾಧ್ಯವಾಗುತ್ತದೆ.

EPFO Withdrawal Rules 2025: ದೀಪಾವಳಿಗೂ ಮುನ್ನ ಕೇಂದ್ರದಿಂದ ಮತ್ತೊಂದು ಗುಡ್‌ ನ್ಯೂಸ್‌! ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ

EPF KYC ಅನ್ನು ಆನ್‌ಲೈನ್‌ನಲ್ಲಿ ಹೇಗೆ ನವೀಕರಿಸುವುದು?

ಆನ್‌ಲೈನ್ ವಂಚನೆ ಮತ್ತು ಭದ್ರತಾ ಉಲ್ಲಂಘನೆಗಳ ಬಗ್ಗೆ ಕಳವಳಗಳು ಹೆಚ್ಚುತ್ತಿರುವ ಕಾರಣ, EPFO ಎಲ್ಲಾ ಕೆಲಸ ಮಾಡುವ ವೃತ್ತಿಪರರು KYC ನವೀಕರಿಸುವುದು ಅಗತ್ಯವಾಗಿದೆ. ನಿಯಮಗಳ ಅನುಸರಣೆಯನ್ನು ಉತ್ತೇಜಿಸುವುದರ ಜೊತೆಗೆ, EPF KYC ನವೀಕರಣವು ತಡೆರಹಿತ ವಹಿವಾಟುಗಳು ಮತ್ತು ವೇಗವಾದ ಕ್ಲೈಮ್ ಇತ್ಯರ್ಥವನ್ನು ಅನುಮತಿಸುತ್ತದೆ, ಇದರಿಂದಾಗಿ ಒಟ್ಟಾರೆಯಾಗಿ EPF ವ್ಯವಸ್ಥೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ.

ಇಪಿಎಫ್‌ನಲಿ ಇತ್ತೀಚೆಗೆ ಆದ ಪ್ರಮುಖ ಬದಲಾವಣೆಗಳು

100% ಹಿಂಪಡೆಯುವಿಕೆಯನ್ನು ಅನುಮತಿಸಲಾಗಿದೆ
ಈಗ EPFO ನ ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಸದಸ್ಯರು ತಮ್ಮ ಅರ್ಹ EPF ಬ್ಯಾಲೆನ್ಸ್‌ನ 100% ವರೆಗೆ (ನೌಕರ + ಉದ್ಯೋಗದಾತ ಪಾಲು) ಕೆಲವು ಷರತ್ತುಗಳ ಅಡಿಯಲ್ಲಿ ಹಿಂಪಡೆಯಲು ಅನುಮತಿಸಲು ಅನುಮೋದಿಸಿದೆ.

ಸರಳೀಕೃತ ಭಾಗಶಃ ಹಿಂಪಡೆಯುವಿಕೆ ನಿಯಮಗಳು
ಭಾಗಶಃ ಹಿಂಪಡೆಯುವಿಕೆಗಾಗಿ ಹಳೆಯ 13 ಷರತ್ತುಗಳನ್ನು 3 ಮುಖ್ಯ ವರ್ಗಗಳಾಗಿ ಏಕೀಕರಿಸಲಾಗಿದೆ:
ಅಗತ್ಯಗಳು (ಅನಾರೋಗ್ಯ, ಶಿಕ್ಷಣ, ಮದುವೆ)
ವಸತಿ ಅಗತ್ಯಗಳು
ವಿಶೇಷ ಸಂದರ್ಭಗಳು

ಅಲ್ಲದೆ, ಶಿಕ್ಷಣಕ್ಕೆ ಸಂಬಂಧಿಸಿದ ಹಿಂಪಡೆಯುವಿಕೆಗಳನ್ನು ಈಗ 10 ಬಾರಿ, ಮದುವೆಗೆ ಸಂಬಂಧಿಸಿದ 5 ಬಾರಿ ಮಾಡಬಹುದು.

ಕನಿಷ್ಠ ಸೇವಾ ಅವಧಿ ಇಳಿಕೆ
ಭಾಗಶಃ ಹಿಂಪಡೆಯುವಿಕೆಗೆ ಅರ್ಹರಾಗಲು, ಕನಿಷ್ಠ ಸೇವಾ ಅವಧಿಯ ಅಗತ್ಯವನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.

ಹೊಸ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ
ಇನ್ನು ಹಿಂಪಡೆಯುವಿಕೆಯ ನಂತರವೂ ನಿವೃತ್ತಿ ನಿಧಿಯನ್ನು ಕಾಪಾಡಿಕೊಳ್ಳಲು ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್‌ನ 25% ಅನ್ನು ಕಾಯ್ದುಕೊಳ್ಳುವುದನ್ನು ಹೊಸ ನಿಯಮವು ಖಚಿತಪಡಿಸುತ್ತದೆ.

ಪಾಸ್‌ಬುಕ್ ಲೈಟ್ ವೈಶಿಷ್ಟ್ಯ
ಸುಲಭವಾದ ಟ್ರ್ಯಾಕಿಂಗ್‌ಗಾಗಿ ಇಪಿಎಫ್ ಖಾತೆ ವಿವರಗಳ ಸರಳೀಕೃತ, ಒನ್‌-ವಿಂಡೋ ವೀಕ್ಷಣೆಯನ್ನು ನೀಡಲು ಸದಸ್ಯರ ಪೋರ್ಟಲ್‌ನಲ್ಲಿ ಹೊಸ ಪಾಸ್‌ಬುಕ್ ಲೈಟ್ ವೈಶಿಷ್ಟ್ಯವನ್ನು ಪ್ರಾರಂಭಿಸಲಾಗಿದೆ.

ಮುಂಗಡ ಕ್ಲೈಮ್‌ಗಳ ಸ್ವಯಂ-ಸೆಟಲ್‌ಮೆಂಟ್‌ಗೆ ಹೆಚ್ಚಿನ ಮಿತಿ
EPFO ₹1 ಲಕ್ಷದಿಂದ ₹5 ಲಕ್ಷಕ್ಕೆ EPF ಮುಂಗಡ ಕ್ಲೈಮ್‌ಗಳಿಗೆ ಸ್ವಯಂ ಸೆಟಲ್‌ಮೆಂಟ್ ಮಿತಿಯನ್ನು ಹೆಚ್ಚಿಸಿದೆ, ಇದು ತುರ್ತು ಸಂದರ್ಭಗಳಲ್ಲಿ ಹಣವನ್ನು ತ್ವರಿತವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.

Gold Rate Today: ದಾಖಲೆ ಬರೆದ ಚಿನ್ನ, ಇಂದು ಬೆಲೆಯಲ್ಲಿ ಭರ್ಜರಿ ಏರಿಕೆ; ಎಷ್ಟಿದೆ ಬೆಂಗಳೂರು ಮತ್ತು ವಿವಿಧ ನಗರಗಳಲ್ಲಿ ಬಂಗಾರದ ದರ?

ಹಣವನ್ನು ಹಿಂಪಡೆಯುವುದು ಹೇಗೆ?

ಇಪಿಎಫ್‌ನಿಂದ ಹಣವನ್ನು ಹಿಂಪಡೆಯುವುದನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮಾಡಬಹುದು.

ಆಫ್‌ಲೈನ್ ಅರ್ಜಿ: ಇಪಿಎಫ್ ಮೊತ್ತವನ್ನು ಹಿಂಪಡೆಯಲು ಕ್ಲೈಮ್ ಫಾರ್ಮ್ ಡೌನ್‌ಲೋಡ್ ಮಾಡಿ.
ಕ್ಲೈಮ್ ಫಾರ್ಮ್ ( ಆಧಾರ್ ): ನೀವು ಯುಎಎನ್ ಪೋರ್ಟಲ್‌ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಅನ್ನು ಲಿಂಕ್ ಮಾಡಿದ್ದರೆ ಮತ್ತು ನಿಮ್ಮ ಯುಎಎನ್ ಸಕ್ರಿಯವಾಗಿದ್ದರೆ, ಈ ಫಾರ್ಮ್ ಬಳಸಿ.
ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ನೇರವಾಗಿ ಸಂಬಂಧಿತ ಪ್ರಾದೇಶಿಕ EPFO ಕಚೇರಿಗೆ ಸಲ್ಲಿಸಿ; ಯಾವುದೇ ಉದ್ಯೋಗದಾತ ಪರಿಶೀಲನೆ ಅಗತ್ಯವಿಲ್ಲ. ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಕ್ಲೇಮ್ ಫಾರ್ಮ್-2 (ಆಧಾರ್ ಅಲ್ಲದ): ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡದಿದ್ದರೆ ಈ ಫಾರ್ಮ್ ಬಳಸಿ.
ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಉದ್ಯೋಗದಾತರ ದೃಢೀಕರಣದೊಂದಿಗೆ ಸಂಬಂಧಿತ ಇಪಿಎಫ್‌ಒ ಕಚೇರಿಗೆ ಸಲ್ಲಿಸಿ. ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಇಪಿಎಫ್‌ನಿಂದ ಆನ್‌ಲೈನ್‌ನಲ್ಲಿ ಹಣವನ್ನು ಹಿಂಪಡೆಯುವುದು ಹೇಗೆ?

ಆನ್‌ಲೈನ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಗೆ ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು
UAN ಸಕ್ರಿಯವಾಗಿರಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿರಬೇಕು.
UAN KYC ಲಿಂಕ್ ಮಾಡಿರಬೇಕು (ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳು ಮತ್ತು IFSC).
ಈ ಷರತ್ತುಗಳನ್ನು ಪೂರೈಸಿದರೆ, ಉದ್ಯೋಗದಾತರ ಪರಿಶೀಲನೆ ಅಗತ್ಯವಿಲ್ಲ.
ಹಂತ-ಹಂತದ ಆನ್‌ಲೈನ್ ಅಪ್ಲಿಕೇಶನ್
UAN ಪೋರ್ಟಲ್ ಅನ್ನು ಪ್ರವೇಶಿಸಿ
ಲಾಗಿನ್: ನಿಮ್ಮ UAN, ಪಾಸ್‌ವರ್ಡ್ ಮತ್ತು ಪ್ರದರ್ಶಿಸಲಾದ ಕ್ಯಾಪ್ಚಾ ಬಳಸಿ ಸೈನ್ ಇನ್ ಮಾಡಿ.
ಕೆವೈಸಿ ಪರಿಶೀಲಿಸಿ: 'ನಿರ್ವಹಣೆ' ಟ್ಯಾಬ್‌ಗೆ ಹೋಗಿ ಮತ್ತು ನಿಮ್ಮ ವಿವರಗಳನ್ನು (ಆಧಾರ್, PAN, ಬ್ಯಾಂಕ್) ಪರಿಶೀಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 'KYC' ಆಯ್ಕೆಮಾಡಿ.
ಕ್ಲೈಮ್ ಅನ್ನು ಪ್ರಾರಂಭಿಸಿ: 'ಆನ್‌ಲೈನ್ ಸೇವೆಗಳು' ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್ ಮೆನುವಿನಿಂದ 'ಕ್ಲೈಮ್ (ಫಾರ್ಮ್-31, 19, 10C&10D)' ಆಯ್ಕೆಮಾಡಿ.
ಬ್ಯಾಂಕ್ ಖಾತೆ ಪರಿಶೀಲನೆ: ಸಿಸ್ಟಮ್ ನಿಮ್ಮ ವಿವರಗಳನ್ನು ಪ್ರದರ್ಶಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'ಪರಿಶೀಲಿಸಿ' ಕ್ಲಿಕ್ ಮಾಡಿ.
ಅಂಡರ್‌ಟೇಕಿಂಗ್ ಅನ್ನು ದೃಢೀಕರಿಸಿ: ಅಂಡರ್‌ಟೇಕಿಂಗ್ ಪ್ರಮಾಣಪತ್ರಕ್ಕೆ ಒಪ್ಪಿಕೊಳ್ಳಲು 'ಹೌದು' ಕ್ಲಿಕ್ ಮಾಡಿ.
ಕ್ಲೈಮ್‌ನೊಂದಿಗೆ ಮುಂದುವರಿಯಿರಿ: 'ಆನ್‌ಲೈನ್ ಕ್ಲೈಮ್‌ಗಾಗಿ ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
ಕ್ಲೈಮ್ ಪ್ರಕಾರವನ್ನು ಆಯ್ಕೆಮಾಡಿ: 'ನಾನು ಅರ್ಜಿ ಸಲ್ಲಿಸಲು ಬಯಸುತ್ತೇನೆ' ಅಡಿಯಲ್ಲಿ, ನಿಮಗೆ ಅಗತ್ಯವಿರುವ ಕ್ಲೈಮ್ ಪ್ರಕಾರವನ್ನು ಆಯ್ಕೆಮಾಡಿ (ಉದಾ., ಪೂರ್ಣ ಇತ್ಯರ್ಥ, ಭಾಗಶಃ ಹಿಂಪಡೆಯುವಿಕೆ/ಮುಂಗಡ - ಫಾರ್ಮ್ 31, ಪಿಂಚಣಿ ಹಿಂಪಡೆಯುವಿಕೆ - ಫಾರ್ಮ್ 10C). ನಿಮ್ಮ ಅರ್ಹತೆಗೆ ಅನ್ವಯಿಸದ ಆಯ್ಕೆಗಳನ್ನು ತೋರಿಸಲಾಗುವುದಿಲ್ಲ.
ವಿವರಗಳನ್ನು ಒದಗಿಸಿ (ಭಾಗಶಃ ಹಿಂಪಡೆಯುವಿಕೆ/ಮುಂಗಡ - ಫಾರ್ಮ್ 31): 'PF ಮುಂಗಡ (ಫಾರ್ಮ್ 31)' ಅನ್ನು ಆಯ್ಕೆ ಮಾಡಿದರೆ, ಮುಂಗಡದ ಉದ್ದೇಶ, ಅಗತ್ಯವಿರುವ ಮೊತ್ತ ಮತ್ತು ನಿಮ್ಮ ವಿಳಾಸವನ್ನು ನಿರ್ದಿಷ್ಟಪಡಿಸಿ.
ಅರ್ಜಿಯನ್ನು ಸಲ್ಲಿಸಿ: ಪ್ರಮಾಣಪತ್ರ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ. ನಿಮ್ಮ ಉದ್ದೇಶಕ್ಕೆ ಸಂಬಂಧಿಸಿದ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ನಿಮ್ಮನ್ನು ಕೇಳಬಹುದು.
ಆರ್‌ಬಿಐನ ಹೊಸ ವ್ಯವಸ್ಥೆಯು 'ಚೆಕ್ ವ್ಯವಸ್ಥೆಯನ್ನೇ ಹಾಳು ಮಾಡಿತಾ?', ಕೋಪಗೊಂಡ ಗ್ರಾಹಕರು

ಇಪಿಎಫ್‌ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

EPF ಎಂದರೇನು?
ತೆರಿಗೆ ವಿನಾಯಿತಿ ಪಡೆದ ಕಾರ್ಪಸ್ ಅನ್ನು ಸಂಗ್ರಹಿಸುವ ಭಾರತೀಯ ಉದ್ಯೋಗಿಗಳಿಗೆ ಕಡ್ಡಾಯ, ಕೊಡುಗೆ ನಿವೃತ್ತಿ ಉಳಿತಾಯ ಯೋಜನೆ.

EPF ದಾಖಲಾತಿಗೆ ಯಾರು ಕಡ್ಡಾಯ?
20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ತಿಂಗಳಿಗೆ ₹15,000 ವರೆಗೆ ಮೂಲ ವೇತನ (ಜೊತೆಗೆ ತುಟ್ಟಿ ಭತ್ಯೆ) ಗಳಿಸುವ ಉದ್ಯೋಗಿಗಳು.

ಪ್ರಮಾಣಿತ ಕೊಡುಗೆ ದರ ಎಷ್ಟು?
ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಸಾಮಾನ್ಯವಾಗಿ ಪ್ರತಿ ತಿಂಗಳು ಉದ್ಯೋಗಿಯ ಮೂಲ ವೇತನದ 12% ಮತ್ತು ತುಟ್ಟಿ ಭತ್ಯೆಯನ್ನು ಕೊಡುಗೆ ನೀಡುತ್ತಾರೆ.

ಉದ್ಯೋಗದಾತರ ಕೊಡುಗೆಯನ್ನು ಹೇಗೆ ವಿಭಜಿಸಲಾಗುತ್ತದೆ?
ಉದ್ಯೋಗದಾತರ 12% ಅನ್ನು ವಿಭಜಿಸಲಾಗಿದೆ, 3.67% EPF ಗೆ ಮತ್ತು 8.33% (₹15,000 ವೇತನ ಮಿತಿಯವರೆಗೆ) ನೌಕರರ ಪಿಂಚಣಿ ಯೋಜನೆಗೆ (EPS) ಹೋಗುತ್ತದೆ.

UAN ಎಂದರೇನು?
ಸಾರ್ವತ್ರಿಕ ಖಾತೆ ಸಂಖ್ಯೆ (UAN) ಒಂದು ವಿಶಿಷ್ಟವಾದ, 12-ಅಂಕಿಯ ಸಂಖ್ಯೆಯಾಗಿದ್ದು, ಇದು ವಿಭಿನ್ನ ಉದ್ಯೋಗದಾತರಿಂದ ಬಹು ಸದಸ್ಯ ID ಗಳನ್ನು ಒಂದೇ ಗುರುತಿನ ಅಡಿಯಲ್ಲಿ ಲಿಂಕ್ ಮಾಡಲು ಪ್ರತಿ EPF ಸದಸ್ಯರಿಗೆ ನಿಗದಿಪಡಿಸಲಾಗಿದೆ.

ಪ್ರಸ್ತುತ EPF ಬಡ್ಡಿ ದರ ಎಷ್ಟು?
ಸರ್ಕಾರವು ವಾರ್ಷಿಕವಾಗಿ ಬಡ್ಡಿದರವನ್ನು ಘೋಷಿಸುತ್ತದೆ ಮತ್ತು 2023-24ರ ಹಣಕಾಸು ವರ್ಷಕ್ಕೆ ಇದನ್ನು 8.25% ಗೆ ನಿಗದಿಪಡಿಸಲಾಗಿದೆ (ದರಗಳು ವಾರ್ಷಿಕ ಪರಿಷ್ಕರಣೆಗೆ ಒಳಪಟ್ಟಿರುತ್ತವೆ).

ಇಪಿಎಫ್ ಬಡ್ಡಿಗೆ ತೆರಿಗೆ ವಿಧಿಸಬಹುದೇ?
ವಾರ್ಷಿಕ ಉದ್ಯೋಗಿ ಕೊಡುಗೆ ₹2.5 ಲಕ್ಷ (ಅಥವಾ ಸರ್ಕಾರಿ ಉದ್ಯೋಗಿಗಳಿಗೆ ₹5 ಲಕ್ಷ) ಮೀರದಿದ್ದರೆ ಇಪಿಎಫ್‌ನಲ್ಲಿ ಗಳಿಸಿದ ಬಡ್ಡಿಯು ಸಾಮಾನ್ಯವಾಗಿ ತೆರಿಗೆ ಮುಕ್ತವಾಗಿರುತ್ತದೆ.

ಪೂರ್ಣ ಇಪಿಎಫ್ ಕಾರ್ಪಸ್ ಅನ್ನು ಯಾವಾಗ ತೆರಿಗೆ ಮುಕ್ತವಾಗಿ ಹಿಂಪಡೆಯಬಹುದು?
5 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅಥವಾ 58 ವರ್ಷದ ನಂತರ ನಿವೃತ್ತಿಯ ನಂತರ ಹಿಂತೆಗೆದುಕೊಂಡರೆ ಬಡ್ಡಿ ಸೇರಿದಂತೆ ಪೂರ್ಣ ಕಾರ್ಪಸ್ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ನಿರುದ್ಯೋಗಿಗಳಾಗಿದ್ದರೆ ನೀವು ಇಪಿಎಫ್ ಅನ್ನು ಹಿಂಪಡೆಯಬಹುದೇ?
ಹೌದು, ಸದಸ್ಯರು ಒಂದು ತಿಂಗಳ ನಿರುದ್ಯೋಗದ ನಂತರ 75% ಮತ್ತು ಎರಡು ತಿಂಗಳ ನಿರಂತರ ನಿರುದ್ಯೋಗದ ನಂತರ ಉಳಿದ 25% ಹಿಂಪಡೆಯಬಹುದು.

ಇಪಿಎಫ್‌ನ ಪ್ರಾಥಮಿಕ ಪ್ರಯೋಜನವೇನು?
ಇದು ಉದ್ಯೋಗಿಯ ನಿವೃತ್ತಿಯ ನಂತರದ ಜೀವನಕ್ಕಾಗಿ ಅಥವಾ ಪ್ರಮುಖ ತುರ್ತು ಪರಿಸ್ಥಿತಿಗಳಿಗಾಗಿ ಗಮನಾರ್ಹ, ಸುರಕ್ಷಿತ ಮತ್ತು ಸರ್ಕಾರಿ ಬೆಂಬಲಿತ ಹಣಕಾಸು ಕಾರ್ಪಸ್ ಅನ್ನು ಖಚಿತಪಡಿಸುತ್ತದೆ.

ಇದನ್ನು ಯಾವಾಗ ಆರಂಭ ಮಾಡಲಾಯ್ತು?
ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದಲ್ಲಿ ನವೆಂಬರ್ 15, 1951 ರಂದು ನೌಕರರ ಭವಿಷ್ಯ ನಿಧಿ ಸುಗ್ರೀವಾಜ್ಞೆಯನ್ನು ಹೊರಡಿಸುವುದರೊಂದಿಗೆ ಪ್ರಾರಂಭವಾಯಿತು. ಇದನ್ನು ನಂತರ ನೌಕರರ ಭವಿಷ್ಯ ನಿಧಿ ಕಾಯ್ದೆ, 1952 ಬದಲಾಯಿಸಿತು, ಇದು ಮಾರ್ಚ್ 4, 1952 ರಂದು ಜಾರಿಗೆ ಬಂದಿತು. ಈ ಕಾಯ್ದೆಯನ್ನು ಈಗ ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ಎಂದು ಕರೆಯಲಾಗುತ್ತದೆ.

jobs in karnataka

ಉದ್ಯೋಗ ಸ್ಥಳ - ಕರ್ನಾಟಕದಾದ್ಯಂತ

ಹುದ್ದೆಗಳ ಹೆಸರು - ಗ್ರಾಮ ಲೆಕ್ಕಿಗ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಸಹಾಯಕ,

ವೇತನ - 34100-83700

ವಯೋಮಿತಿ - 18-38

ವಯೋಮಿತಿ ಸಡಿಲಿಕೆ - 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ ಎಸ್‌ ಟಿ ಅಭ್ಯರ್ಥಿಗಳಿಗೆ 5 ವರ್ಷ

ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ ( ಕನ್ನಡ ಕಡ್ಡಾಯದೊಂದಿಗೆ ಎರಡು ಪರೀಕ್ಷೆ, ನೆಗೆಟಿವ್‌ ಮಾರ್ಕ್ ಇದೆ)

ಅರ್ಜಿ ಸಲ್ಲಿಸಲು ಕೊನೆ ದಿನಾಂಕ - ಶೀಘ್ರದಲ್ಲೇ ಪ್ರಕಟವಾಗಲಿದೆ

ಅಧಿಕೃತ ವೆಬ್‌ ಸೈಟ್‌ ವಿಳಾಸ - https://kandaya.karnataka.gov.in

ಯಾವೆಲ್ಲಾ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ವೇತನ ಎಷ್ಟು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ

ಪ್ರಥಮ ದರ್ಜೆ ಸಹಾಯಕ- ಹುದ್ದೆ ಸಂಖ್ಯೆ 1

ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ

ದ್ವಿತೀಯ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 1

ವೇತನ: ₹30 ಸಾವಿರದಿಂದ ₹60 ಸಾವಿರದವರೆಗೆ

2. ಕರ್ನಾಟಕ ಸೋಪ್ಸ್ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌

ಮಾರುಕಟ್ಟೆ ವಿಭಾಗದಲ್ಲಿ ಕಿರಿಯ ಅಧಿಕಾರಿ- ಹುದ್ದೆ ಸಂಖ್ಯೆ 1

ವೇತನ: ₹60 ಸಾವಿರದಿಂದ ₹1 ಲಕ್ಷದವರೆಗೆ

ಮಾರಾಟ ಪ್ರತಿನಿಧಿ (ಗ್ರೂಪ್-ಸಿ), ಹುದ್ದೆ ಸಂಖ್ಯೆ 4

ವೇತನ: ₹30 ಸಾವಿರದಿಂದ ₹50 ಸಾವಿರದವರೆಗೆ.

ಆಪರೇಟರ್ (ಸೆಮಿಸ್ಕಿಲ್ಸ್) (ಗ್ರೂಪ್-ಡಿ), ಹುದ್ದೆ ಸಂಖ್ಯೆ 9

ವೇತನ: ₹30 ಸಾವಿರದಿಂದ ₹40 ಸಾವಿರದವರೆಗೆ

3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು

ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ -ಬಿ), ಹುದ್ದೆ ಸಂಖ್ಯೆ 1

ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ

ಸಹಾಯಕ (ಗ್ರೂಪ್-ಸಿ), ಹುದ್ದೆ ಸಂಖ್ಯೆ 1

ವೇತನ: ₹30 ಸಾವಿರದಿಂದ ₹70 ಸಾವಿರದವರೆಗೆ

ಕಿರಿಯ ಸಹಾಯಕ (ಗ್ರೂಪ್-ಸಿ), ಹುದ್ದೆ ಸಂಖ್ಯೆ 2

ವೇತನ: ₹20 ಸಾವಿರದಿಂದ ₹40 ಸಾವಿರದವರೆಗೆ

4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಸಹಾಯಕ ಲೆಕ್ಕಿಗ- ಹುದ್ದೆ ಸಂಖ್ಯೆ 13

ವೇತನ: ₹ 20ಸಾವಿರದಿಂದ ₹40 ಸಾವಿರದವರೆಗೆ

ನಿರ್ವಾಹಕ- ಹುದ್ದೆ ಸಂಖ್ಯೆ 240

ವೇತನ: ₹18 ಸಾವಿರದಿಂದ ₹25 ಸಾವಿರದವರೆಗೆ

5. ತಾಂತ್ರಿಕ ಶಿಕ್ಷಣ ಇಲಾಖೆ

ಪ್ರಥಮ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 16

ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ

ದ್ವಿತೀಯ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 27

ವೇತನ: ₹30 ಸಾವಿರದಿಂದ ₹60 ಸಾವಿರದವರೆಗೆ

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ https://cetonline.karnataka.gov.in/kea/indexnew ಭೇಟಿ ನೀಡಿ

ಹೆಚ್ಚಿನ ಮಾಹಿತಿಗಾಗಿ : https://www.careerpower.in/blog/wp-content/uploads/2025/10/09164108/HKkannada.pdf

VA FDA SDA

ಉದ್ಯೋಗ ಸ್ಥಳ - ಕರ್ನಾಟಕದಾದ್ಯಂತ

ಹುದ್ದೆಗಳ ಹೆಸರು - ಗ್ರಾಮ ಲೆಕ್ಕಿಗ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಸಹಾಯಕ,

ವೇತನ - 34100-83700

ವಯೋಮಿತಿ - 18-38

ವಯೋಮಿತಿ ಸಡಿಲಿಕೆ - 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ ಎಸ್‌ ಟಿ ಅಭ್ಯರ್ಥಿಗಳಿಗೆ 5 ವರ್ಷ

ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ ( ಕನ್ನಡ ಕಡ್ಡಾಯದೊಂದಿಗೆ ಎರಡು ಪರೀಕ್ಷೆ, ನೆಗೆಟಿವ್‌ ಮಾರ್ಕ್ ಇದೆ)

ಅರ್ಜಿ ಸಲ್ಲಿಸಲು ಕೊನೆ ದಿನಾಂಕ - ಶೀಘ್ರದಲ್ಲೇ ಪ್ರಕಟವಾಗಲಿದೆ

ಅಧಿಕೃತ ವೆಬ್‌ ಸೈಟ್‌ ವಿಳಾಸ - https://kandaya.karnataka.gov.in

ಭಾನುವಾರ, ಅಕ್ಟೋಬರ್ 12, 2025

ಇ-ಮಾರಾಟ, ಆಭರಣ, ಫ್ಯಾಷನ್, ಪೀಠೋಪಕರಣ, ದಿನಸಿ ಮತ್ತು ಇತರ ಖರೀದಿಗಳ ಮೇಲೆ ಈ ಪ್ರಯೋಜನಗಳು ಲಭ್ಯವಿವೆ. ಜನಪ್ರಿಯ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಸೋನಿ, ಹೈಯರ್, ಒಪ್ಪೋ, ವಿವೋ, ಪ್ಯಾನಾಸೋನಿಕ್, ವರ್ಲ್‌ಪೂಲ್, ಬಾಷ್, ಐಎಫ್‌ಬಿ, ಹೆಚ್‌ಪಿ ಮತ್ತು ಲಾಯ್ಡ್ ಉತ್ಪನ್ನಗಳಲ್ಲಿ ಶೇ 27.5 ರಷ್ಟು ತಕ್ಷಣದ ರಿಯಾಯಿತಿ ಸಿಗುತ್ತದೆ.

ಪ್ರಮುಖ ಎಸ್‌ಬಿಐ ಕಾರ್ಡ್‌ಗಳ ಪ್ರಯೋಜನಗಳು:

AURUM ಕಾರ್ಡ್: ಮಾರುಯಾಟ್ ಹೋಟೆಲ್ ವಾಸ್ತವ್ಯ, 1,000ಕ್ಕೂ ಹೆಚ್ಚು ವಿಮಾನ ನಿಲ್ದಾಣ ಲಾಂಜ್ ಪ್ರವೇಶ, ಪ್ರೀಮಿಯಂ ಕನ್ಸಿಯರ್ಜ್ ಮತ್ತು ಸ್ನಾನ ಸೇವೆಗಳು. 5 ಲಕ್ಷ ರೂ. ಖರ್ಚು ಮಾಡಿದರೆ ಟಾಟಾ ಕ್ಲಿಕ್ ಡಿಜಿಟಲ್ ಉಡುಗೊರೆ, 10 ಲಕ್ಷ ರೂ. ಖರ್ಚು ಮಾಡಿದರೆ ತಾಜ್ ಎಕ್ಸ್‌ಪೀರಿಯೆನ್ಸಸ್ ವೋಚರ್, 20 ಲಕ್ಷ ರೂ. ಖರ್ಚು ಮಾಡಿದರೆ ಆಪಲ್ ಪ್ರೀಮಿಯಂ ಅಂಗಡಿಯ ಉಡುಗೊರೆ ಲಭ್ಯ. ವಾರ್ಷಿಕ ಶುಲ್ಕ 9,999 ರೂ. ಹಿಂದಿನ ವರ್ಷ 12 ಲಕ್ಷ ರೂ. ಖರ್ಚು ಮಾಡಿದರೆ ಮನ್ನಾ.

MILES ELITE ಕಾರ್ಡ್: ಪ್ರಯಾಣಿಕರಿಗೆ ಉಚಿತ ಲಾಂಜ್ ಪ್ರವೇಶ, ಟ್ರಾವೆಲ್ ಕ್ರೆಡಿಟ್, ಮೈಲ್‌ಸ್ಟೋನ್ ಬಹುಮಾನಗಳು, ಕಡಿಮೆ ಫಾರೆಕ್ಸ್ ಶುಲ್ಕ ಮತ್ತು 1% ಇಂಧನ ಶುಲ್ಕ ಮನ್ನಾ.

SimplyCLICK ಕಾರ್ಡ್: ಆನ್‌ಲೈನ್ ಖರೀದಿಗೆ 5X-10X ರಿವಾರ್ಡ್ ಪಾಯಿಂಟ್‌ಗಳು, ಟ್ರಾವೆಲ್ ಉಡುಗೊರೆ, 1% ಇಂಧನ ಶುಲ್ಕ ಮನ್ನಾ, ಜಾಗತಿಕ ಸ್ವೀಕಾರಾರ್ಹತೆ, ಸುಲಭ ಪಾವತಿ.

Flipkart ಕಾರ್ಡ್: Myntra ಖರೀದಿಗೆ 7% ನಗದು ಹಿಂತಿರುಗಿಸುವಿಕೆ, Flipkart 5%, Cleartrip 12% ರಿಯಾಯಿತಿ, Zomato/Uber/Netmeds/PVR 4% ನಗದು ಹಿಂತಿರುಗಿಸುವಿಕೆ. 500 ರೂ. ಜಾಯಿನಿಂಗ್ ಶುಲ್ಕದಲ್ಲಿ 1,250 ರೂ. ಸ್ವಾಗತ ಉಡುಗೊರೆ.

IndiGo ELITE ಕಾರ್ಡ್: IndiGo BluChips ಪ್ರತಿ 100 ರೂ. ಖರ್ಚಿಗೆ, ದೇಶೀಯ 8 ಮತ್ತು ಅಂತರರಾಷ್ಟ್ರೀಯ 6 ಲಾಂಜ್ ಪ್ರವೇಶ, 3-12 ಲಕ್ಷ ರೂ. ವಾರ್ಷಿಕ ಖರ್ಚಿಗೆ ಮೈಲ್‌ಸ್ಟೋನ್ ಬಹುಮಾನಗಳು.

Tata Neu Infinity ಕಾರ್ಡ್: NeuCoins, ಉಚಿತ ಲಾಂಜ್ ಪ್ರವೇಶ, 1% ಇಂಧನ ಶುಲ್ಕ ಮನ್ನಾ, 3 ಲಕ್ಷ ರೂ. ಹೆಚ್ಚು ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ಮನ್ನಾ.

PhonePe SELECT BLACK ಕಾರ್ಡ್: PhonePe/Pincode ಖರ್ಚಿಗೆ 10 ಪಾಯಿಂಟ್, ಇಂಟರ್ನೆಟ್ 5 ಪಾಯಿಂಟ್, ಇತರ ಖರೀದಿಗೆ 1 ಪಾಯಿಂಟ್. 5 ಲಕ್ಷ ರೂ. ವಾರ್ಷಿಕ ಖರ್ಚಿಗೆ 5,000 ರೂ. ಪ್ರಯಾಣ ಉಡುಗೊರೆ.

ಹಬ್ಬದ ಈ ಸಡಗರದ ಸಮಯದಲ್ಲಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನಿಮ್ಮ ಖರೀದಿಗೆ ಹೆಚ್ಚು ಮೌಲ್ಯ, ಉಡುಗೊರೆ ಮತ್ತು ವಿಶೇಷ ರಿಯಾಯಿತಿಗಳನ್ನು ಪಡೆಯಿರಿ. ನಿಮ್ಮ ಹಬ್ಬ ಖುಷಿಯೊಂದಿಗೆ ಮತ್ತಷ್ಟು ಸಿಹಿಯಾಗಲಿ!

(Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)

festival advance ಹಬ್ಬದ ಮುಂಗಡ

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒ...