ಭಾನುವಾರ, ಮಾರ್ಚ್ 10, 2024
central government employees DA HIKE
ಶನಿವಾರ, ಫೆಬ್ರವರಿ 10, 2024
2019 to 2024 achievement
ಸೋಮವಾರ, ಜನವರಿ 22, 2024
ಶನಿವಾರ, ಜನವರಿ 13, 2024
14 ಜನವರಿ
ಜನೆವರಿ 14ರಂದು ಅಂಬಿಗರ ಚೌಡಯ್ಯ ಜಯಂತಿ.
Good Afternoon
ಶುಭ ಮುಂಜಾನೆ
ಕೆಟ್ಟದಿರಲಿ ಒಳ್ಳೆದಿರಲಿ ಅನುಭವವೆಂದರೆ ಅನುಭವವೇ. ಎಲ್ಲದರಿಂದಲೂ ಕಲಿಯಲು ವಿಷಯವಿದೆ ಇದೆ. ಎಲ್ಲಾ ಅನುಭವಗಳಿಂದಲೂ ಪಾಠ ಕಲಿಯುತ್ತ ಸಾಗೋಣ.
ಗುರುವಾರ, ಜನವರಿ 11, 2024
New Jobs Work 2024 11/1/2024
ಮಂಗಳವಾರ, ಡಿಸೆಂಬರ್ 26, 2023
ಮಂಗಳವಾರ, ಡಿಸೆಂಬರ್ 12, 2023
ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ
*ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ*
1. *ಒಂದು ವರ್ಷದಲ್ಲಿನ ಒಟ್ಟು CL ಗಳ ಸಂಖ್ಯೆ ಎಷ್ಟು?*
ಉ:-15.
2. *CLಗಳನ್ನು ಜಮಾ ಮಾಡುವುದು* *ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?*
ಉ:-ಕ್ಯಾಲೆಂಡರ್ ವರ್ಷಕ್ಕೆ.
3. *ಉಳಿದ CL ಗಳನ್ನು ಮುಂದಿನ* *ವರ್ಷಕ್ಕೆ ಕೊಂಡೊಯ್ಯಬಹುದೆ?*
ಉ:-ಇಲ್ಲ.ಉಳಿದ CL ಗಳು ವ್ಯರ್ಥ ವೇ ಸರಿ.
4. *CL ಗಳು ನಮ್ಮ ಹಕ್ಕುಗಳೇ?*
ಉ:-ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ.
5. *ಶಾಲೆಗಳಲ್ಲಿ CLಮಂಜೂರು ಮಾಡುವವರು ಯಾರು?*
ಉ:-ಮುಖ್ಯ ಶಿಕ್ಷಕರು.
6. *ನಿರಂತರವಾಗಿ ಎಷ್ಟು CL ಗಳನ್ನು ಬಳಸಬಹುದು.?*
ಉ:ನಿರಂತರವಾಗಿ 7 CL ಗಳನ್ನು ಬಳಸಬಹುದು.
* ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CL ಗಳನ್ನು ಬಳಸಬಹುದು.
7. *ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು.?*
ಉ:-Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು.ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು.ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ.
8. *ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?*
ಉ:- ಇಲ್ಲ.
*ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತ್ತಿಲ್ಲ.
9. *ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?*
ಉ:-ಜೋಡಿಸಿ ನಿರಂತರವಾಗಿ ಹಾಕಬಹುದು.
10. *ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?*
ಉ:-ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ.
* ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ.
ಗಮನಿಸಿ ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ.ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ,ಅನಗತ್ಯ ಗೊಂದಲ ಊಹಾಪೋಹ ಬೇಡ.
11. *ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?*
ಉ:- ಹೊಸ ಶಿಕ್ಷಕರಿಗೆ ಮುಂಗಡವಾಗಿ CL ಗಳು ದೊರಕುವುದಿಲ್ಲ.ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ.ಅಲ್ಲಿಯವರೆಗೆ ಅವರು ಪ್ರತೀ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ.
12. *ಎಲ್ಲಾ 15 CL ಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?*
ಉ:- ಇಲ್ಲ.
13. *CL ಪಡೆಯಲು ಮುಖ್ಯಶಿಕ್ಷಕರ ಪೂರ್ವಾನುಮತಿ ಅಗತ್ಯವೆ?*
ಉ:- ಹೌದು.
*ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ.ಆದರೆ ಪೂರಕ ದಾಖಲೆ ಒದಗಿಸಿ ಸಮಜಾಯಿಸಿ ನೀಡಬೇಕು.
ಭಾನುವಾರ, ಡಿಸೆಂಬರ್ 10, 2023
ಎ ಮತ್ತು ಬಿ ಹುದ್ದೆಗಳು ಕರ್ನಾಟಕ ಸರ್ಕಾರ
ಗುರುವಾರ, ನವೆಂಬರ್ 23, 2023
ಮಂಗಳವಾರ, ನವೆಂಬರ್ 7, 2023
7ನೇ ವೇತನ ಆಯೋಗದ ಅವಧಿ ವಿಸ್ತರಣೆ 15-3-2024 ರವರೆಗೆ
ಸೋಮವಾರ, ಅಕ್ಟೋಬರ್ 23, 2023
hebbal hostel MDRS BC 313
3.75 DA Hike 2023 Dasar festival
ಬುಧವಾರ, ಸೆಪ್ಟೆಂಬರ್ 20, 2023
IPC-ACT FOR GOVT EMPLOYEE
ಭಾನುವಾರ, ಸೆಪ್ಟೆಂಬರ್ 10, 2023
ಸರ್ಕಾರಿ ನೌಕರರಿಗೆ ಜನಧನ್ ವಿಮಾ ಪಾಲಿಸಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಯಡಿ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸು...

-
ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ವಿವಿಧ ರಜೆಗಳು ಮತ್ತು ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ |GOVT EMPLOYEEಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ಅನುಮತ...
-
ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರ...
-
7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರ...
-
🏆🏆 ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್ ಚಾಲನೆ...
-
ಯೋಜನೆಗೆ ಅರ್ಹ ಅವಲಂಬಿತರು ಯಾರು? ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ, ಸರ್ಕಾರಿ...
-
ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24) ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾ...
-
ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯವರಿಗೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗ...
-
ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ 558 ಪುಟಗಳ ಸಂಪುಟ-1ರ ವರದಿಯನ್ನು ಸಲ್ಲಿಕೆ ಮಾಡಿದೆ. ಸರ್ಕಾರ ವರದಿಯನ್ನು ಸಚಿವ ಸಂಪುಟ ...
-
ಇಲಾಖೆ ಹೆಸರು : Women and Child Development Department. ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು. ಒಟ್ಟು ಹುದ್ದೆಗಳು : 1,...