ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶುಕ್ರವಾರ, ಆಗಸ್ಟ್ 26, 2022

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ .ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಕುರಿತು ಇರುವ ಆದೇಶ ಪ್ರತಿ.

ಆದಾಯ ಸಿಂಧುತ್ವ ಪ್ರಮಾಣ ಪತ್ರ

ನೇಮಕಾತಿಯಲ್ಲಿ ಹಲವು ವಿನಾಯಿತಿ

ಸೋಮವಾರ, ಆಗಸ್ಟ್ 22, 2022

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಸಂಪಾದಿಸಿ ಕನ್ನಡ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಸಂಪಾದಿಸಿ


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಂಪಾದಿಸಿ
[೧]
ವರ್ಷ ಭಾವಚಿತ್ರ ಪುರಸ್ಕೃತರು ಭಾಷೆ ಕೃತಿ Refs
1965
(1st) G.shankarakurup.jpg ಜಿ. ಶಂಕರ ಕುರುಪ್ ಮಲಯಾಳಂ ಓಡಕ್ತುಳಲ್ [೨]
1966
(2nd) – ತಾರಾಶಂಕರ ಬಂದೋಪಾಧ್ಯಾಯ ಬೆಂಗಾಲಿ ಗಣದೇವತಾ [೨]
1967
(3rd) † Umashankar Joshi (cropped).jpg ಉಮಾಶಂಕರ್ ಜೋಶಿ ಗುಜರಾತಿ ನಿಶಿತಾ [೨]
1967
(3rd) † Kuvempu 2017 stamp of India.jpg ಕುವೆಂಪು ಕನ್ನಡ ಶ್ರೀ ರಾಮಾಯಣ ದರ್ಶನಂ [೨]
1968
(4th) Sumitranandan Pant 2015 stamp of India.jpg ಸುಮಿತ್ರಾನಂದನ ಪಂತ್ ಹಿಂದಿ ಚಿದಂಬರಾ [೨]
1969
(5th) Firaq Gorakhpuri 1997 stamp of India.jpg ಫಿರಾಕ್ ಗೋರಕ್ ಪುರಿ ಉರ್ದು ಗುಲ್-ಎ-ನಗ್ಮಾ [೨]
1970
(6th) Viswanatha Satyanarayana 2017 stamp of India.jpg ವಿಶ್ವನಾಥ ಸತ್ಯನಾರಾಯಣ ತೆಲುಗು ರಾಮಾಯಣ ಕಲ್ಪವೃಕ್ಷಮು [೨]
1971
(7th) – ಬಿಷ್ಣು ಡೆ ಬೆಂಗಾಲಿ ಸ್ಮೃತಿ ಸತ್ತಾ ಭವಿಷ್ಯತ್ [೨]
1972
(8th) Ramdhari Singh Dinkar 1999 stamp of India.jpg ರಾಮ್‍ಧಾರಿ ಸಿಂಘ್ ದಿನಕರ್ ಹಿಂದಿ ಊರ್ವಶಿ [೨]
1973
(9th) † Bendre.jpg ದ. ರಾ. ಬೇಂದ್ರೆ ಕನ್ನಡ ನಾಕುತಂತಿ [೨]
1973
(9th) † Gopinath Mohanty 01.jpg ಗೋಪಿನಾಥ್ ಮೊಹಾಂತಿ ಒಡಿಯಾ ಮತಿಮತಾಲ್ [೨]
1974
(10th) Vishnu Sakharam Khandekar 1998 stamp of India.jpg ವಿ. ಎಸ್. ಖಾಂಡೇಕರ್ ಮರಾಠಿ ಯಯಾತಿ [೨]
1975
(11th) ಪಿ. ವಿ. ಅಖಿಲನ್ ತಮಿಳು ಚಿತ್ರಪ್ಪಾವೈ [೨]
1976
(12th) ಆಶಾಪೂರ್ಣ ದೇವಿ ಬೆಂಗಾಲಿ ಪ್ರಥಮ್ ಪ್ರತಿಶೃತಿ [೨]
1977
(13th) ಕೆ. ಶಿವರಾಮ ಕಾರಂತ ಕನ್ನಡ ಮೂಕಜ್ಜಿಯ ಕನಸುಗಳು [೨]
1978
(14th) ಸಚ್ಚಿದಾನಂದ ವಾತ್ಸಾಯನ ಹಿಂದಿ ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್ [೨]
1979
(15th) ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಅಸ್ಸಾಮಿ ಮೃತ್ಯುಂಜಯ್ [೨]
1980
(16th) ಎಸ್. ಕೆ. ಪೊಟ್ಟೆಕ್ಕಾಟ್ ಮಲಯಾಳಂ ಒರು ದೇಸದಿಂಟೆ ಕಥಾ [೨]
1981
(17th) ಅಮೃತಾ ಪ್ರೀತಮ್ ಪಂಜಾಬಿ ಕಾಗಜ್ ತೆ ಕ್ಯಾನ್ವಾಸ್ [೨]
1982
(18th) ಮಹಾದೇವಿ ವರ್ಮಾ ಹಿಂದಿ ಸಮಗ್ರ ಸಾಹಿತ್ಯ [೩]
1983
(19th) ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಚಿಕ್ಕವೀರ ರಾಜೇಂದ್ರ [೪]
1984
(20th) ತಕಳಿ ಶಿವಶಂಕರ ಪಿಳ್ಳೈ ಮಲಯಾಳಂ ಸಮಗ್ರ ಸಾಹಿತ್ಯ [೫]
1985
(21st) ಪನ್ನಾಲಾಲ್ ಪಟೇಲ್ ಗುಜರಾತಿ ಸಮಗ್ರ ಸಾಹಿತ್ಯ [೬]
1986
(22nd) ಸಚ್ಚಿದಾನಂದ ರಾವುತರಾಯ್ ಒಡಿಯಾ ಸಮಗ್ರ ಸಾಹಿತ್ಯ [೭]
1987
(23rd) ವಿ. ವಿ. ಶಿರ್ವಾಡ್ಕರ್ ಮರಾಠಿ ಸಮಗ್ರ ಸಾಹಿತ್ಯ [೮]
1988
(24th) ಸಿ. ನಾರಾಯಣ ರೆಡ್ಡಿ ತೆಲುಗು ಸಮಗ್ರ ಸಾಹಿತ್ಯ [೯]
1989
(25th) ಕುರ್ರಾತುಲೈನ್ ಹೈದರ್ ಉರ್ದು ಸಮಗ್ರ ಸಾಹಿತ್ಯ [೧೦]
1990
(26th) ವಿ. ಕೃ. ಗೋಕಾಕ ಕನ್ನಡ ಸಮಗ್ರ ಸಾಹಿತ್ಯ [೧೧]
1991
(27th) ಸುಭಾಷ್ ಮುಖ್ಯೋಪಾಧ್ಯಾಯ ಬೆಂಗಾಲಿ ಸಮಗ್ರ ಸಾಹಿತ್ಯ [೧೨]
1992
(28th) ನರೇಶ್ ಮೆಹ್ತಾ ಹಿಂದಿ ಸಮಗ್ರ ಸಾಹಿತ್ಯ [೧೩]
1993
(29th) ಸೀತಾಕಾಂತ್ ಮಹಾಪಾತ್ರ ಒಡಿಯಾ ಸಮಗ್ರ ಸಾಹಿತ್ಯ [೧೪]
1994
(30th) ಯು. ಆರ್. ಅನಂತಮೂರ್ತಿ ಕನ್ನಡ ಸಮಗ್ರ ಸಾಹಿತ್ಯ [೧೫]
1995
(31st) ಎಂ. ಟಿ. ವಾಸುದೇವನ್ ನಾಯರ್ ಮಲಯಾಳಂ ಸಮಗ್ರ ಸಾಹಿತ್ಯ [೧೬]
1996
(32nd) ಮಹಾಶ್ವೇತಾ ದೇವಿ ಬೆಂಗಾಲಿ ಸಮಗ್ರ ಸಾಹಿತ್ಯ [೧೭]
1997
(33rd) ಅಲಿ ಸರ್ದಾರ್ ಜಾಫ್ರಿ ಉರ್ದು ಸಮಗ್ರ ಸಾಹಿತ್ಯ [೧೮]
1998
(34th) ಗಿರೀಶ್ ಕಾರ್ನಾಡ್ ಕನ್ನಡ ಸಮಗ್ರ ಸಾಹಿತ್ಯ [೧೯]
1999
(35th) † ನಿರ್ಮಲ್ ವರ್ಮ ಹಿಂದಿ ಸಮಗ್ರ ಸಾಹಿತ್ಯ [೨೦]
1999
(35th) † ಗುರುದಯಾಳ್ ಸಿಂಗ್ ಪಂಜಾಬಿ ಸಮಗ್ರ ಸಾಹಿತ್ಯ [೨೦]
2000
(36th) ಇಂದಿರಾ ಗೋಸ್ವಾಮಿ ಅಸ್ಸಾಮಿ ಸಮಗ್ರ ಸಾಹಿತ್ಯ [೨೧]
2001
(37th) ರಾಜೇಂದ್ರ ಕೆ. ಶಾ ಗುಜರಾತಿ ಸಮಗ್ರ ಸಾಹಿತ್ಯ [೨೨]
2002
(38th) ಡಿ. ಜಯಕಾಂತನ್ ತಮಿಳು ಸಮಗ್ರ ಸಾಹಿತ್ಯ [೨೩]
2003
(39th) ವಿಂದಾ ಕರಂದೀಕರ್ ಮರಾಠಿ ಸಮಗ್ರ ಸಾಹಿತ್ಯ [೨೪]
2004
(40th) ರೆಹಮಾನ್ ರಾಹಿ ಕಾಶ್ಮೀರಿ ಸಮಗ್ರ ಸಾಹಿತ್ಯ [೨೫]
2005
(41st) ಕುನ್ವರ್ ನಾರಾಯಣ್ ಹಿಂದಿ ಸಮಗ್ರ ಸಾಹಿತ್ಯ [೨೬]
2006
(42nd) † ರವೀಂದ್ರ ಕೇಳೇಕರ್ ಕೊಂಕಣಿ ಸಮಗ್ರ ಸಾಹಿತ್ಯ [೨೬]
2006
(42nd) † ಸತ್ಯವ್ರತ ಶಾಸ್ತ್ರಿ ಸಂಸ್ಕೃತ ಸಮಗ್ರ ಸಾಹಿತ್ಯ [೨೬]
2007
(43rd) ಒ. ಎನ್. ವಿ. ಕುರುಪ್ ಮಲಯಾಳಂ ಸಮಗ್ರ ಸಾಹಿತ್ಯ [೨೭]
2008
(44th) ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್) ಉರ್ದು ಸಮಗ್ರ ಸಾಹಿತ್ಯ [೨೮]
2009
(45th) † ಅಮರ್ ಕಾಂತ್ ಹಿಂದಿ ಸಮಗ್ರ ಸಾಹಿತ್ಯ [೨೯]
2009
(45th) † ಶ್ರೀ ಲಾಲ್ ಶುಕ್ಲ ಹಿಂದಿ ಸಮಗ್ರ ಸಾಹಿತ್ಯ [೨೯]
2010
(46th) ಚಂದ್ರಶೇಖರ ಕಂಬಾರ ಕನ್ನಡ ಸಮಗ್ರ ಸಾಹಿತ್ಯ [೩೦]
2011
(47th) ಪ್ರತಿಭಾ ರೇ ಒಡಿಯಾ ಸಮಗ್ರ ಸಾಹಿತ್ಯ [೩೧]
2012
(48th) ರಾವೂರಿ ಭರದ್ವಾಜ ತೆಲುಗು ಸಮಗ್ರ ಸಾಹಿತ್ಯ [೩೨]
2013
(49th) ಕೇದಾರನಾಥ್ ಸಿಂಗ್ ಹಿಂದಿ ಸಮಗ್ರ ಸಾಹಿತ್ಯ [೩೩]
2014
(50th) ಭಾಲಚಂದ್ರ ನೇಮಾಡೆ ಮರಾಠಿ ಸಮಗ್ರ ಸಾಹಿತ್ಯ [೩೪]
2015
(51st) ರಘುವೀರ್ ಚೌಧರಿ ಗುಜರಾತಿ ಸಮಗ್ರ ಸಾಹಿತ್ಯ [೩೫]
2016
(52nd) ಶಂಖ ಘೋಷ್ ಬೆಂಗಾಲಿ ಸಮಗ್ರ ಸಾಹಿತ್ಯ [೩೬]
2017
(53rd) ಕೃಷ್ಣಾ ಸೋಬ್ತಿ ಹಿಂದಿ ಸಮಗ್ರ ಸಾಹಿತ್ಯ [೩೭]
2018
(54th) ಅಮಿತಾವ್ ಘೋಷ್ ಇಂಗ್ಲಿಷ್ ಸಮಗ್ರ ಸಾಹಿತ್ಯ [೩೮]
2019
(55th) ಅಕ್ಕಿತಂ ಅಚ್ಯುತನ್ ನಂಬೂದಿರಿ ಮಲಯಾಳಂ ಸಮಗ್ರ ಸಾಹಿತ್ಯ [೩೯]
2020
(56th) ನೀಲಮಣಿ ಫೂಕನ್ ಅಸ್ಸಾಮಿ ಸಮಗ್ರ ಸಾಹಿತ್ಯ [೪೦]
2021
(57th) ದಾಮೋದರ ಮೌಜೋ ಕೊಂಕಣಿ ಸಮಗ್ರ ಸಾಹಿತ್ಯ [೪೦]

ಶನಿವಾರ, ಜುಲೈ 30, 2022

ನೌಕರರ ಕೆಲಸದ ಬಗ್ಗೆ ಅತೃಪ್ತಿ ಕ್ರಮ

ನೌಕರರ ಮಕ್ಕಳಿಗೆ ಪಿಂಚಣಿ ಸೌಲಭ್ಯ

ರಜೆ ಮಂಜೂರಾತಿಯ ನೇಮಗಳೇನು ?

ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ

ಸ್ವಯಂ ನಿವೃತ್ತಿಗೆ ವೇತನ ಸೌಲಭ್ಯ ಲಭ್ಯವೇ ?

ಶನಿವಾರ, ಜುಲೈ 9, 2022

momey


 

Savidan


 

my information


 

M S Excel


 

ಗುರುವಾರ, ಮೇ 5, 2022

ಭಾರತದ ಸಂವಿಧಾನ (constitution of India)

 1. ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿದ ಕ್ಯಾಬಿನೆಟ್ ಆಯೋಗ. (1946)

2 . ಭಾರತ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು :- ಡಾ// ಬಾಬು ರಾಜೇಂದ್ರ ಪ್ರಸಾದ್.

3. ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರು ಪ್ರೊಫೆಸರ್.h c  ಮುಖರ್ಜಿ

4. ಸಂವಿಧಾನ ರಚನಾ ಸಭೆಯ ಸಲಹೆಗಾರರು. ಬಿ ಎನ್ ರಾಯ್.

5. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು. ಡಾ// ಬಿ ಆರ್ ಅಂಬೇಡ್ಕರ್.

6. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು. ಸರ್ದಾರ ವಲ್ಲಭಬಾಯಿ ಪಟೇಲ್.

7. ಮೂಲಭೂತ ಉಪಸಮಿತಿ. ಜೆಬಿ ಕೃಪಲಾನಿ

8. ಭಾರತ ಸಂವಿಧಾನವು ಅಂಗೀಕಾರವಾದ ದಿನ:- ನವಂಬರ್ 26, 1949

9. ಭಾರತದ ಸಂವಿಧಾನವು ಜಾರಿಗೆ ಬಂದ ದಿನ:- ಜನೆವರಿ 26, 1950

10. ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:- ಜವಾಹರ್ಲಾಲ್ ನೆಹರು


                                  🇮🇳

ಬಾಂಗ್ಲಾದೇಶದ ಕುರಿತು ಮಾಹಿತಿ.

ಬಾಂಗ್ಲಾದೇಶ

 ರಾಜ್ಯಧಾನಿ :- ಢಾಕಾ

ನಾಣ್ಯ :- ಟಾಕಾ

ಸ್ವಾತಂತ್ರ್ಯ ಪಡೆದದ್ದು :- march 26 1971 ಪಾಕಿಸ್ತಾನದಿಂದ

ಅಧಿಕೃತ ಭಾಷೆ:- ಬಂಗಾಳಿ

ರಾಷ್ಟ್ರಗೀತೆ :- ಅಮರ್ ಸೋನಾರ್ ಬಂಗಾಳಿ.

ರಾಷ್ಟ್ರಗೀತೆ ಬರೆದವರು :- ರವೀಂದ್ರನಾಥ್ ಟ್ಯಾಗೋರ್.









ಕೃತಕ ಕಾಲು ಕರೆದಿ ಹಣ ಮರುಪಾವತಿ ನಿಯಮ


 

ಶನಿವಾರ, ಏಪ್ರಿಲ್ 30, 2022

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ(DDC BANK)

 1. ಆಪ್ತ ಸಹಾಯಕರು/ಶೀಘ್ರಲಿಪಿಗಾರರು.

ವೇತನ ಶ್ರೇಣಿ : 27700-770-33090-920-40450-1080-44770.

2. ಕಿರಿಯ ಸಹಾಯಕರು/ಕ್ಷೇತ್ರ ಅಧಿಕಾರಿಗಳು/ನಗದು ಗುಮಾಸ್ತರು.

ವೇತನ ಶ್ರೇಣಿ : 30350-750-32600-850-36000-950-39800-1100-46400-1250-53900-1450-58250.

3. ವಾಹನ ಚಾಲಕರು.

ವೇತನ ಶ್ರೇಣಿ : 27650-650-29600-750-32600-850-36000-950-39800-1100-46400-1250-52650.

4. ಅಟೆಂಡರ್.

ವೇತನ ಶ್ರೇಣಿ : 23500-550-24000-600-27000-650-29600-750-32600-850-36000-950-39800-1100-46400-1250-47650.

Village accountant (ಗ್ರಾಮ ಲೆಕ್ಕಿಗರು)

 1. ಗ್ರಾಮ ಲೆಕ್ಕಿಗರು (village accountant)

Pay Scale (ವೇತನ ಶ್ರೇಣಿ): 21400-500-22400-550-24600-600-27000-650-29600-750-328650-850-36000-950-39800-1100-42000.

ಹುದ್ದೆಗಳ ವೇತನ ಶ್ರೇಣಿ(District court in Karnataka state)

 1. Stenographer grade 3.

Pay Scale : 27650-650-29600-750-32600-850-36000-950-39800-1100-46400-1250-52650.

2. Typist.

Pay Scale : 21400-500-22400-550-24600-600-27000-650-29600-750-32600-850-36000-950-39800-1100-42000.

3. Process server.

Pay Scale : 19950-450-20400-500-22400-550-24600-600-27000-650-29600-750-32600-850-36000-950-37900

4. Peon .

Pay Scale : 17000-400-18600-450-20400-500-22400-550-24600-600-27000-650-28950.

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ.. ಈ ಪೈಕಿ ಸಾರ್ವಜನಿಕ ...