ಅಲ್ಲದೇ ಇಂದಿನಿಂದ ಅರ್ಜಿ ಆರಂಭವಾಗಿದ್ದರಿಂದ ಅಭ್ಯರ್ಥಿಗಳು ಈ ಕೆಲಸಗಳಿಗೆ ಅಪ್ಲೇ ಮಾಡಬಹುದು.
ಇಂದಿನಿಂದ ದೇಶದ್ಯಾಂತ ಅರ್ಜಿಗಳು ಆರಂಭವಾಗಿವೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೆಲಸಗಳಿಗೆ ಆನ್‌ಲೈನ್ ಮೂಲಕ ಅಪ್ಲೇ ಮಾಡಬಹುದು. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಯಾವ್ಯಾವ ಹುದ್ದೆಗಳು ಇವೆ?
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸೆಕ್ಯೂರಿಟಿ ಅನಾಲಿಸ್ಟ್, ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳು ಬ್ಯಾಂಕ್ನಲ್ಲಿ ಖಾಲಿ ಇವೆ.
ಒಟ್ಟು ಉದ್ಯೋಗಗಳು- 1,267
ಆನ್ಲೈನ್ ಪರೀಕ್ಷೆ
ಸೈಕೋಮೆಟ್ರಿಕ್ ಪರೀಕ್ಷೆ (Psychometric test)
ಗುಂಪು ಚರ್ಚೆ ಅಥವಾ ಸಂದರ್ಶನ (ಎರಡರಲ್ಲಿ ಒಂದು)
ಮಾಸಿಕ ವೇತನ-
48,480 ದಿಂದ 1,35,020 ರೂಪಾಯಿಗಳು
ಆಯಾಯ ಉದ್ಯೋಗಗಳಿಗೆ ತಕ್ಕಂತೆ ನೀಡಲಾಗುತ್ತೆ
ಅರ್ಜಿ ಶುಲ್ಕ ಎಷ್ಟು ಇದೆ?
ವಿದ್ಯಾರ್ಹತೆ
ಪದವಿ, ಬಿಇ, ಎಂಬಿಎ, ಸಿಎ, ಸಿಎಫ್ಎ, ಬಿಟೆಕ್, ಎಂಸಿಎ, ಎಂ.ಎಸ್.ಸಿ ಇನ್ ಐಟಿ, ರೂರಲ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್,
ಜನರಲ್, ಇಡಬ್ಲುಎಸ್, ಒಬಿಸಿ- 600 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನರು- 100 ರೂಪಾಯಿ
ವಯೋಮಿತಿ-
22 ವರ್ಷದಿಂದ 42 ವರ್ಷಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
thanks for comment