Help to State govt 🙏🇮🇳centrel govt Employees✍️
Help to State govt 🙏🇮🇳centrel govt Employees✍️
ಪುಟಗಳು
ಪುಟಗಳು
ಪುಟಗಳು
ಪುಟಗಳು
ಮಂಗಳವಾರ, ಮೇ 24, 2022
ಶುಕ್ರವಾರ, ಮೇ 20, 2022
ಶನಿವಾರ, ಮೇ 14, 2022
ಶುಕ್ರವಾರ, ಮೇ 13, 2022
ಸೋಮವಾರ, ಮೇ 9, 2022
ಗುರುವಾರ, ಮೇ 5, 2022
ಭಾರತದ ಸಂವಿಧಾನ (constitution of India)
1. ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿದ ಕ್ಯಾಬಿನೆಟ್ ಆಯೋಗ. (1946)
2 . ಭಾರತ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು :- ಡಾ// ಬಾಬು ರಾಜೇಂದ್ರ ಪ್ರಸಾದ್.
3. ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರು ಪ್ರೊಫೆಸರ್.h c ಮುಖರ್ಜಿ
4. ಸಂವಿಧಾನ ರಚನಾ ಸಭೆಯ ಸಲಹೆಗಾರರು. ಬಿ ಎನ್ ರಾಯ್.
5. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು. ಡಾ// ಬಿ ಆರ್ ಅಂಬೇಡ್ಕರ್.
6. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು. ಸರ್ದಾರ ವಲ್ಲಭಬಾಯಿ ಪಟೇಲ್.
7. ಮೂಲಭೂತ ಉಪಸಮಿತಿ. ಜೆಬಿ ಕೃಪಲಾನಿ
8. ಭಾರತ ಸಂವಿಧಾನವು ಅಂಗೀಕಾರವಾದ ದಿನ:- ನವಂಬರ್ 26, 1949
9. ಭಾರತದ ಸಂವಿಧಾನವು ಜಾರಿಗೆ ಬಂದ ದಿನ:- ಜನೆವರಿ 26, 1950
10. ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:- ಜವಾಹರ್ಲಾಲ್ ನೆಹರು
🇮🇳
ಬಾಂಗ್ಲಾದೇಶದ ಕುರಿತು ಮಾಹಿತಿ.
ಬಾಂಗ್ಲಾದೇಶ
ರಾಜ್ಯಧಾನಿ :- ಢಾಕಾ
ನಾಣ್ಯ :- ಟಾಕಾ
ಸ್ವಾತಂತ್ರ್ಯ ಪಡೆದದ್ದು :- march 26 1971 ಪಾಕಿಸ್ತಾನದಿಂದ
ಅಧಿಕೃತ ಭಾಷೆ:- ಬಂಗಾಳಿ
ರಾಷ್ಟ್ರಗೀತೆ :- ಅಮರ್ ಸೋನಾರ್ ಬಂಗಾಳಿ.
ರಾಷ್ಟ್ರಗೀತೆ ಬರೆದವರು :- ರವೀಂದ್ರನಾಥ್ ಟ್ಯಾಗೋರ್.



















